ಕೊಂಕಣ ರೈಲ್ವೆಯಲ್ಲಿ ವಿವಿಧ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

konkan-railways

ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ (ಕೆಆರ್’ಸಿಎಲ್) ನಲ್ಲಿ ಟ್ರಾಕ್ ಮ್ಯಾನ್, ಪಾಯಿಂಟ್ಸ್ ಮ್ಯಾನ್, ಖಲಾಸಿ ಮ್ಯಾಕಾನಿಕಲ್, ಖಲಾಸಿ ಎಸ್ ಅಂಡ್ ಟಿ ಮತ್ತು ಖಲಾಸಿ ಎಲೆಕ್ಟ್ರಿಕಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 100
ಹುದ್ದೆಗಳ ವಿವರ
1.ಟ್ರಾಕ್ ಮ್ಯಾನ್ – 50
2.ಪಾಯಿಂಟ್ಸ್ ಮ್ಯಾನ್ – 37
3.ಖಲಾಸಿ ಎಲೆಕ್ಟ್ರಿಕಲ್– 02
4.ಖಲಾಸಿ ಎಸ್ ಅಂಡ್ ಟಿ – 08
5. ಖಲಾಸಿ ಮ್ಯಾಕಾನಿಕಲ್ – 03
ವಿದ್ಯಾರ್ಹತೆ : ಎಲ್ಲಾ ಹುದ್ದೆಗಳಿಗೂ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.
ವಯೋಮಿತಿ : ಸಾಮಾನ್ಯ ವರ್ಗದವರಿಗೆ ಕನಿಷ್ಠ 18, ಗರಿಷ್ಠ 33 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು, ಪ.ಜಾ, ಪ.ಪಂ ದವರಿಗೆ 5 ವರ್ಷ, ಹಿಂದುಳಿದ ವರ್ಗದವರಿಗೆ 3 ವರ್ಷ ನಿಗದಿಗೊಳಿಸಿದ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ಎಕ್ಸ್ ಸರ್ವೀಸ್ ಮ್ಯಾನ್, ಮಹಿಳೆ, ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದವರಿಗೆ 250 ರೂ,
ಉಳಿದ ಎಲ್ಲರಿಗೂ 500 ರೂ ನಿಗದಿಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-09-2018
ಹೆಚ್ಚಿನ ಮಾಹಿತಿಗಾಗಿ ಮತ್ತಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.konkanrailway.com  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Konkan railways-KRCL-Track-Man-Khalasi-Other-Posts-001

Facebook Comments

Sri Raghav

Admin