ಇಂದಿನ ಪಂಚಾಗ ಮತ್ತು ರಾಶಿಫಲ (05-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ತಕ್ಷಕನಿಗೆ ವಿಷವು ಹಲ್ಲಿನಲ್ಲಿರುತ್ತದೆ. ನೊಣಕ್ಕೆ ತಲೆಯಲ್ಲಿರುತ್ತದೆ, ಚೇಳಿಗೆ ಬಾಲದಲ್ಲಿರುತ್ತದೆ. ದುಷ್ಟನ ಸರ್ವಾಂಗಗಳಲ್ಲೂ ವಿಷವಿರುತ್ತದೆ.  –ಸಮಯೋಚಿತಪದ್ಯಮಾಲಿಕಾ

Rashi

ಪಂಚಾಂಗ : 05.09.2018 ಬುಧವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.28
ಚಂದ್ರ ಉದಯ ರಾ.02.25 / ಚಂದ್ರ ಅಸ್ತ ಮ.02.55
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ : ದಶಮಿ (ಮ.03.01)
ನಕ್ಷತ್ರ: ಆರಿದ್ರಾ (ಸಾ.05.14) / ಯೋಗ: ಸಿದ್ಧಿ-ವ್ಯತೀಪಾತ
ಬೆ.08.46-ರಾ.05.31 / ಕರಣ: ಭದ್ರೆ-ಭವ (ಮ.03.01-ರಾ.01.41)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 20

# ರಾಶಿ ಭವಿಷ್ಯ
ಮೇಷ : ಪಶು-ಪಕ್ಷಿಗಳಿಗೆ ಆಹಾರ ನೀಡುವಿರಿ
ವೃಷಭ : ಸರ್ಕಾರ ಅಥವಾ ಮೇಲ್ವರ್ಗದ ಅಧಿಕಾರಿಗಳಿಂದ ಧನ ಸಹಾಯ ಬರುವುದು
ಮಿಥುನ: ಶತ್ರುಗಳಿಂದ ತೊಂದರೆ ಕಂಡುಬರುವುದು
ಕಟಕ : ಶರೀರದಲ್ಲಿ ಶಕ್ತಿ ಕಡಿಮೆಯಾಗುವುದು. ಸೋದರ-ಸೋದರಿಯರಿಂದ ಕಷ್ಟಗಳು ಬರುವುವು
ಸಿಂಹ: ಕುಟುಂಬ ಸೌಖ್ಯವಿದ್ದರೂ ಮಾನಸಿಕ ತೊಂದರೆ ಇರುವುದು
ಕನ್ಯಾ: ತೊಂದರೆಗಳನ್ನು ಎದು ರಿಸಬೇಕಾಗುತ್ತದೆ. ಹಣದ ಕೊರತೆ ಕಂಡುಬರುವುದು
ತುಲಾ: ಹಿತಶತ್ರುಗಳಿಂದ ದೂರ ಇರಬೇಕಾಗುತ್ತದೆ
ವೃಶ್ಚಿಕ: ಕಣ್ಣಿನ ತೊಂದರೆ ಕಂಡುಬರುವುದು
ಧನುಸ್ಸು: ಸ್ಥಿತಿವಂತರಾಗಿದ್ದರೂ ಕಷ್ಟಗಳು ತಪ್ಪಿದ್ದಲ್ಲ .ವಿಶೇಷ ಪ್ರಯಾಣ ಒದಗಿ ಬರಲಿದೆ
ಮಕರ: ಅನೇಕ ದುಃಖಗಳಿಂದಾಗಿ ಕೆಲವೊಮ್ಮೆ ಕ್ರೂರಿಗಳಾಗುವಿರಿ. ಭಾಗ್ಯಹೀನರಾಗುವಿರಿ
ಕುಂಭ: ವಿದ್ವಾಂಸರ ಸನ್ನಿಧಿಯಲ್ಲಿ ಇರಲು ಇಷ್ಟ ಪಡುವಿರಿ
ಮೀನ: ಆಗಾಗ್ಗೆ ದೂರ ಪ್ರಯಾಣ ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin