ಪೊಲೀಸ್ ಇಲಾಖೆಯಲ್ಲಿ 55 ಪಿಎಸ್ಐಗಳ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

IAS-IPS-IFS

ಬೆಂಗಳೂರು. ಸೆ. 06 : ಕಳೆದ ಹಲವು ದಿನಗಳಿಂದ ತಣ್ಣಗಾಗಿದ್ದ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮತ್ತೆ ಚುರುಕುಗೊಂಡಿದೆ. ಇಂದು ಪೊಲೀಸ್ ಇಲಾಖೆಯ 55 ಮಂದಿ ಸಿವಿಲ್ ಪಿಎಸ್ಐಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 55 ಮಂದಿ ವರ್ಗಾವಣೆಗೊಂಡು ನಿಯುಕ್ತಿಗೊಂಡಿರುವ ಸ್ಥಳ ಈ ಕೆಳಗಂಡಂತಿದೆ.

psi-transfer-list-msg1

psi-transfer-list-msg2

psi-transfer-list-msg3

psi-transfer-list-msg4

 

Facebook Comments

Sri Raghav

Admin