ಇಂದಿನ ಪಂಚಾಗ ಮತ್ತು ರಾಶಿಫಲ (06-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಗುಣಶಾಲಿಯಿಂದ ಸಂತೋಷವನ್ನು, ಗುಣಹೀನನಿಂದ ಕನಿಕರವನ್ನು, ಸಮಾನ ನಿಂದ ಸ್ನೇಹವನ್ನು ನಿರೀಕ್ಷಿಸಬೇಕು. ಆಗ ಕಷ್ಟಕ್ಕೆ ಸಿಕ್ಕಿಕೊಳ್ಳುವುದಿಲ್ಲ.  -ಭಾಗವತ

Rashi

ಪಂಚಾಂಗ : 06.09.2018 ಗುರುವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.27
ಚಂದ್ರ ಉದಯ ರಾ.03.28 / ಚಂದ್ರ ಅಸ್ತ ಮ.03.35
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ : ಏಕಾದಶಿ (ಮ.12.15)
ನಕ್ಷತ್ರ: ಪುನರ್ವಸು (ಮ.03.14) / ಯೋಗ: ವರೀಯಾನ್ (ರಾ.01.59)
ಕರಣ: ಬಾಲವ-ಕೌಲವ (ಮ.12.15-ರಾ.10.46)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 21

ಇಂದಿನ ವಿಶೇಷ: ಅಜ ಏಕಾದಶಿ

# ರಾಶಿ ಭವಿಷ್ಯ
ಮೇಷ : ಉದ್ಯೋಗಸ್ಥರು ಸ್ಥಾನಮಾನದಲ್ಲಿ ಏರಿಕೆ ಕಾಣುವರು. ಹಣಕಾಸು ಸ್ಥಿತಿಗತಿ ಚೆನ್ನಾಗಿರುತ್ತದೆ
ವೃಷಭ : ಆರ್ಥಿಕ ವಿಚಾರವಾಗಿ ಸಾಕಷ್ಟು ಬಳಲಲಿದ್ದೀರಿ. ಅತಿಯಾಗಿ ತಲೆಕೆಡಿಸಿಕೊಳ್ಳಬೇಡಿ
ಮಿಥುನ: ದೀರ್ಘಕಾಲದ ಕನಸು ನನಸಾಗಿಸಿಕೊಳ್ಳುವ ದಿನ.ಆಪ್ತೇಷ್ಟರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ
ಕಟಕ : ಅತಿಯಾದ ಕೆಲಸದಿಂದ ಆಯಾಸ, ಅನಾರೋಗ್ಯ ಕಾಡಬಹುದು
ಸಿಂಹ: ಹಣವೇ ಎಲ್ಲವೂ ಅಲ್ಲ ಎನ್ನುವುದು ನಿಮ್ಮ ಅರಿವಿಗೆ ಬರಲಿದೆ
ಕನ್ಯಾ: ಸಂಗಾತಿಯ ಮುನಿಸು ಎದುರಿಸಬೇಕಾದೀತು
ತುಲಾ: ಉದ್ಯೋಗಿಗಳಿಗೆ ವೇತನ ಹೆಚ್ಚಳದ ಸಾಧ್ಯತೆ
ವೃಶ್ಚಿಕ: ಕೆಲಸಗಳು ನಿಮ್ಮನ್ನೇ ಹುಡುಕಿಕೊಂಡು ಬರಲಿವೆ
ಧನುಸ್ಸು: ಆರೋಗ್ಯದ ವಿಚಾರಗಳಿಗಾಗಿ ಹಣ ವ್ಯಯಿಸಬೇಕಾದ ಸಂದರ್ಭ ಬರಬಹುದು
ಮಕರ: ದೊಡ್ಡ ಮೊತ್ತದ ಸಾಲ ಪಡೆಯುವಿರಿ
ಕುಂಭ: ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಲಿದೆ
ಮೀನ: ಅನೇಕ ರೀತಿಯ ಕಷ್ಟಗಳು ಎದುರಾಗಲಿವೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin