ಇಂದಿನ ಪಂಚಾಗ ಮತ್ತು ರಾಶಿಫಲ (07-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಗುಣಗಳ ಭೇದವನ್ನು ಗುಣಜ್ಞನಾದ ಪಂಡಿತನು ಬಲ್ಲನೇ ಹೊರತು ಬೇರೆಯವನು ತಿಳಿಯಲಾರನು. ಜಾಜಿ ಹೂ ಮಲ್ಲಿಗೆ ಹೂಗಳ ಸುಗಂಧ ಭೇದÀವನ್ನು ಮೂಗು ಗೊತ್ತು ಮಾಡುತ್ತದೆ ಕಣ್ಣಲ್ಲ.  -ದೃಷ್ಟಾಂತ ಕಲಿಕಾ,22

Rashi

ಪಂಚಾಂಗ : ಶುಕ್ರವಾರ, 07.09.2018
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.26
ಚಂದ್ರ ಉದಯ  ರಾ.4.30 / ಚಂದ್ರ ಅಸ್ತ ಸ.4.32
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ದ್ವಾದ-ತ್ರಯೊ (ಬೆ.9.13-ರಾ.5.59)
ನಕ್ಷತ್ರ: ಪುಷ್ಯಾ  (ಮ.12.56) / ಯೋಗ: ಪರಿಘ (ರಾ.10.16)
ಕರಣ: ತೈತಿಲ-ಗರಜೆ  (ಬೆ.9.13-ರಾ.7.97)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 22

# ರಾಶಿ ಭವಿಷ್ಯ
ಮೇಷ: ಸಂಬಂಧಿಯೊಬ್ಬರಿಂದ ಶುಭವಾರ್ತೆ ಕೇಳಲಿದ್ದೀರಿ.
ವೃಷಭ: ಒದಗಿಬರುವ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕೆಂದು ಆಲೋಚಿಸಿ.
ಮಿಥುನ: ವ್ಯವಹಾರ ನಿಮಿತ್ತ ದಿಢೀರ್ ಪ್ರವಾಸ
ಕಟಕ: ಖಾಸಗಿ ಕಂಪೆನಿ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು
ಸಿಂಹ: ನಿಮ್ಮ ಸಹನೆಯೇ ಬಾಂಧವ್ಯ ವೃದ್ಧಿಸಲಿದೆ.
ಕನ್ಯಾ: ನಿಮ್ಮ ಧೋರಣೆಯಿಂದ ಟೀಕೆಗೊಳಗಾಗುವಿರಿ.
ತುಲಾ: ಕಾರ್ಯದೊತ್ತಡ ದೈಹಿಕ ಮತ್ತು ಮಾನಸಿಕ ಆಯಾಸ.
ವೃಶ್ಚಿಕ: ಮಕ್ಕಳ ವಿದ್ಯಾಭ್ಯಾಸದ ಚಿಂತೆ ಕಾಡಲಿದೆ
ಧನುಸ್ಸು: ದೈನಂದಿನ ಕೆಲಸಗಳು ನಿರಾತಂಕವಾಗಿ ಮುಗಿಯಲಿದೆ.
ಕುಂಭ: ಕುಟುಂಬ ಸದಸ್ಯರ ಬೆಂಬಲ ದೊರೆತು ಕಾರ್ಯ ಸಿದ್ದಿ.
ಮಕರ: ಸಂಗಾತಿಯ ಮೌನದಿಂದ ಮನೋವೇದನೆ ಗೊಳಗಾಗುವಿರಿ.
ಮೀನ: ಸಂಬಂಧಿಯೊಬ್ಬರಿಗೆ ಹಣಕಾಸು ನೆರವು ನೀಡುವ ಸಾಧ್ಯತೆಯಿದ್ದು, ಪ್ರಶಂಸೆಗೆ ಪಾತ್ರಾಗುವಿರಿ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin