ಇಂದಿನ ಪಂಚಾಗ ಮತ್ತು ರಾಶಿಫಲ (08-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಸಂಸಾರದಲ್ಲಿದ್ದರೂ ಸಹ ಶಾಂತನಾದವನು ಮನಸ್ತೃಪ್ತಿಯನ್ನೂ, ಆರೋಗ್ಯವನ್ನೂ, ಆನಂದವನ್ನೂ, ದೀರ್ಘಾಯುಷ್ಯವನ್ನೂ, ವಿಸ್ತಾರವಾದ ರಾಜಭೋಗಗಳನ್ನೂ ಪಡೆಯುತ್ತಾನೆ. -ಬೋಧಿಚರ್ಯಾವತಾರ

Rashi

ಪಂಚಾಂಗ : 08.09.2018 ಶನಿವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.26
ಚಂದ್ರ ಉದಯ ರಾ.05.32 / ಚಂದ್ರ ಅಸ್ತ ಸಂ.05.28
ವಿಲಂಬಿ ಸಂವತ್ಸರ / ದಕ್ಷಿಣಾಯಣ /ವರ್ಷ ಋತು
ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ : ಚತುರ್ದಶಿ (ರಾ.02.42)
ನಕ್ಷತ್ರ: ಆಶ್ಲೇಷಾ (ಬೆ.10.29) / ಯೋಗ: ಶಿವ (ಸಾ.06.29)
ಕರಣ: ವಣಿಜ್-ಭದ್ರೆ-ಶಕುನಿ (ಬೆ.05.59-ಸಾ.04.21-ರಾ.02.42)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 23

ಇಂದಿನ ವಿಶೇಷ: ಕಡೇ ಶ್ರಾವಣ ಶನಿವಾರ, ಅಘೋರ ಚತುರ್ದಶಿ ಮಾಸ ಶಿವರಾತ್ರಿ

# ರಾಶಿ ಭವಿಷ್ಯ
ಮೇಷ : ಹಣ ಹೂಡಿಕೆ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಮುನ್ನ ಮಾರುಕಟ್ಟೆ ಸ್ಥಿತಿಗತಿ ವಿಶ್ಲೇಷಿಸಿ
ವೃಷಭ : ಹೆಚ್ಚು ಗಳಿಸುವ ಭರದಲ್ಲಿ ಇದ್ದುನ್ನೂ ಕಳೆದುಕೊಳ್ಳುವ ಅಪಾಯ ತಂದುಕೊಳ್ಳದಿರಿ
ಮಿಥುನ: ವೃತ್ತಿ ಬದುಕಿನಲ್ಲಿ ಅಪೂರ್ವವಾದ ಅವಕಾಶವೊಂದು ಎದುರುಗೊಳ್ಳುವುದು
ಕಟಕ : ಶತ್ರುಗಳ ಮೂಲಕ ಬರುವ ತೊಂದರೆಗಳನ್ನು ಬಗೆಹರಿಸಿಕೊಳ್ಳುವಿರಿ
ಸಿಂಹ: ಅಧಿಕ ಕೋಪದಿಂದ ಬುದ್ಧಿಭ್ರಮಣೆ, ಬುದ್ಧಿ ಮಂಕಾಗುತ್ತದೆ
ಕನ್ಯಾ: ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುವಿರಿ
ತುಲಾ: ಕುಟುಂಬಕ್ಕೆ ಹೊಸ ಮುಖ ಪರಿಚಯವಾಗುವುದು
ವೃಶ್ಚಿಕ: ವಿರೋಧಿಗಳನ್ನು ಜಯಿಸುವುದು ಸುಲಭದ ಕೆಲಸವಲ್ಲ. ಆದರೂ ನಿಮಗೆ ಸಾಧ್ಯವಾಗುವುದು
ಧನುಸ್ಸು: ರಾಜಕೀಯ ವ್ಯಕ್ತಿಗಳಿಗೆ ಹಿನ್ನಡೆಯಾಗಲಿದೆ
ಮಕರ: ಧನ ಸಂಪತ್ತಿನ ಕಡೆ ಹೆಚ್ಚಿನ ಗಮನವಿರಲಿ
ಕುಂಭ: ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಿ
ಮೀನ: ನಿಮ್ಮ ಒಳ್ಳೆಯ ದಿನಗಳು ಆರಂಭವಾಗಿವೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin