ಇಂದಿನ ಪಂಚಾಗ ಮತ್ತು ರಾಶಿಫಲ (09-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಬಲಾತ್ಕಾರವಾಗಿ ಕೊಟ್ಟಿದ್ದು, ಅನುಭವಿಸಿದ್ದು, ಬರೆಸಿದ್ದು ಎಲ್ಲವೂ ವ್ಯರ್ಥ. ಬಲಾತ್ಕಾರವಾಗಿ  ನಡೆದ ಯಾವ ಕೆಲಸವೂ ಊಜಿರ್ತವಲ್ಲ  -ಮನುಸ್ಮೃತಿ

Rashi

ಪಂಚಾಂಗ : 08.09.2018 ಶನಿವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.25
ಚಂದ್ರ ಉದಯ ರಾ.05.32 / ಚಂದ್ರ ಅಸ್ತ ಸಂ.6.19
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ : ಅಮಾವಾಸ್ಯೆ (ರಾ.11.32)
ನಕ್ಷತ್ರ: ಮಖ-ಪುಫ (ಬೆ.8.01-ರಾ 5.41) / ಯೋಗ: ಸಿದ್ಧ (ಮ.2.43)
ಕರಣ: ಚತುಷ್ಪಾದ-ನಾಗವಾನ್ (ಮ.1.06-ರಾ.11.32)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 24

ಇಂದಿನ ವಿಶೇಷ: ಬೆನಕನ ಅಮಾವಾಸ್ಯೆ

# ರಾಶಿ ಭವಿಷ್ಯ
ಮೇಷ :ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ
ವೃಷಭ: ಇಂದು ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ.
ಮಿಥುನ: ಎಲ್ಲರ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ.
ಕಟಕ: ಸಕಾರಾತ್ಮಕವಾಗಿ ಅಲೋಚಿಸಿ ಇಂದೇ ತಮ್ಮ ಕಾರ್ಯ ಆರಂಭಿಸಿ
ಸಿಂಹ: ಕೆಲಸದಲ್ಲಿ ಇಂದು ವಿಶೇಷವಾಗಿ ಪರಿಗಣಿಸಲ್ಪಡುವರಿ
ಕನ್ಯಾ: ಕಠಿಣ ಸವಾಲುಗಳು ಎದುರಾಗಲಿದೆ. ತಾಳ್ಮೆ ವಹಿಸಿ
ತುಲಾ: ಸಮಸ್ಯೆ ಪರಿಹಾರಕ್ಕೆ ಕಾರ್ಯೋನ್ಮುಖರಾಗುವುದು ಉತ್ತಮ
ವೃಶ್ಚಿಕ: ನಿಮ್ಮ ಸುಳ್ಳು ಹೇಳುವ ಛಾಳಿ ಪ್ರೀತಿಗೆ ಕುತ್ತಾಗಲಿದೆ.
ಧನುರ್: ಸೋಮಾರಿತನದಿಂದಾಗಿ ಆಲಸ್ಯ.
ಕುಂಭ: ನಿಮ್ಮ ಸೃಜನಶೀಲ ಪ್ರತಿಭೆ ಲಾಭದಾಯಕವಾಗಲಿದೆ.
ಮಕರ: ವ್ಯವಹಾರ ಪ್ರಾರಂಭಿಸಲು ಸುಸಮಯ.
ಮೀನ: ಪೂರ್ವಜರ ಆಸ್ತಿ ಲಭಿಸಿ ಸಂತುಷ್ಟರಾಗುವಿರಿ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin