ಇಂದಿನ ಪಂಚಾಗ ಮತ್ತು ರಾಶಿಫಲ (10-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಕೃತಯುಗದಲ್ಲಿ ತಪಸ್ಸು ಶ್ರೇಷ್ಠ. ತ್ರೇತಾಯುಗದಲ್ಲಿ ಜ್ಞಾನ ಶ್ರೇಷ್ಠ. ದ್ವಾಪರದಲ್ಲಿ ಯಜ್ಞ, ಕಲಿಯುಗದಲ್ಲಿ ದಾನವೇ ಶ್ರೇಷ್ಠ.  -ಪರಾಶರಸ್ಮೃತಿ

Rashi

ಪಂಚಾಂಗ : 10.09.2018 ಸೋಮವಾರ 
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.24
ಚಂದ್ರ ಉದಯ ಬೆ.06.31 / ಚಂದ್ರ ಅಸ್ತ ರಾ.07.08
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪ ಮಾಸ / ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ರಾ..8.36)
ನಕ್ಷತ್ರ: ಉತ್ತರಫಲ್ಗುಣಿ (ರಾ.3.39) / ಯೋಗ: ಸಾಧ್ಯ (ಬೆ.11.06)
ಕರಣ: ಕಿಂಸ್ತುಘ್ನ-ಭವ ಬೆ.10.01-ರಾ.8.36) / ಮಳೆ ನಕ್ಷತ್ರ: ಪೂರ್ವಫಲ್ಗುಣಿ
ಮಾಸ: ಸಿಂಹ / ತೇದಿ: 25

ಇಂದಿನ ವಿಶೇಷ:

# ರಾಶಿ ಭವಿಷ್ಯ
ಮೇಷ : ಕೌಟುಂಬಿಕ ವಿಚಾರಗಳನ್ನು ಬಹಳ ಎಚ್ಚರಿಕೆ, ಬುದ್ಧಿವಂತಿಕೆಯಿಂದ ನಿಭಾಯಿಸಬೇಕು
ವೃಷಭ : ಹಣದ ಮುಗ್ಗಟ್ಟು ಬಗೆಹರಿಯಿತು ಎನ್ನುವಷ್ಟರಲ್ಲಿ ಮತ್ತೊಂದು ತೊಂದರೆಯಲ್ಲಿ ಸಿಲುಕುವಿರಿ
ಮಿಥುನ: ಬಹುದಿನಗಳಿಂದ ಹಿಂದುಳಿದಿದ್ದ ಕೆಲಸ-ಕಾರ್ಯಗಳು ಪೂರ್ಣಗೊಳ್ಳಲಿವೆ
ಕಟಕ : ಭಾವನಾತ್ಮಕವಾಗಿ ಇಕ್ಕಟ್ಟಿನ ಸ್ಥಿತಿಗೆ ಸಿಲುಕುವಿರಿ
ಸಿಂಹ: ಬೌದ್ಧಿಕ ಸಾಮಥ್ರ್ಯಕ್ಕೆ ಮನ್ನಣೆ ಸಿಗುತ್ತದೆ. ಭೂ ವ್ಯವಹಾರಗಳಲ್ಲಿ ಲಾಭವಿದೆ
ಕನ್ಯಾ: ಹಣಕಾಸಿನ ಸಹಾಯ ದೊರಕುತ್ತದೆ. ಮನೆಗೆ ಇಷ್ಟಮಿತ್ರರ ಆಗಮನ
ತುಲಾ: ಸರ್ಕಾರಿ ಅಧಿಕಾರಿ ಗಳಿಂದ ಅನುಕೂಲವಾಗಲಿದೆ
ವೃಶ್ಚಿಕ: ಮೇಲಧಿಕಾರಿಗಳಿಂದ ಪ್ರಶಂಸೆ. ಹಿರಿಯರಿಂದ ಧನ ಸಹಾಯ. ಮಕ್ಕಳಿಂದ ನೆಮ್ಮದಿ
ಧನುಸ್ಸು: ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಸಮಾಧಾನಕರ
ಮಕರ: ತಂದೆಯ ಆರೋಗ್ಯದಲ್ಲಿ ವ್ಯತ್ಯಯ
ಕುಂಭ: ಆರೋಗ್ಯದ ಬಗ್ಗೆ ಲಕ್ಷ್ಯ ನೀಡಿ
ಮೀನ: ಆರೋಗ್ಯ ಹಾನಿ. ಶತ್ರುಗಳ ಬಗ್ಗೆ ಜಾಗ್ರತೆ ಇರಲಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin