ರೂಪಾಯಿ ಮೌಲ್ಯ ಸರ್ವಕಾಲಿಕ ಕುಸಿತ

ಈ ಸುದ್ದಿಯನ್ನು ಶೇರ್ ಮಾಡಿ

Doller-020
ಮುಂಬೈ, ಸೆ.12 (ಪಿಟಿಐ)- ಜಾಗತಿಕ ಮಟ್ಟದಲ್ಲಿ ಡಾಲರ್ ಮËಲ್ಯದ ಏರಿಕೆ ಮುಂದುವರಿದ್ದು, ರೂಪಾಯಿ ಮೌಲ್ಯ ಸರ್ವಕಾಲಿಕ ಕುಸಿತ ಕಂಡಿದೆ. ಜಾಗತಿಕ ಕರೆನ್ಸಿ ಡಾಲರ್ ಎದುರು ರೂಪಾಯಿ ಬೆಲೆ 73ರ ಸನಿಹಕ್ಕೆ ತಲುಪಿದೆ. ಇದು ದಾಖಲೆ ಇಳಿಮುಖವಾಗಿದೆ.

ಇಂದು ಪ್ರಾರಂಭದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮËಲ್ಯ 72.91ರಷ್ಟು ಕುಸಿದಿದ್ದು, ಈವರೆಗಿನ ಸರ್ವಕಾಲಿಕ ದಾಖಲೆಯಾಗಿದೆ. ನಿನ್ನೆ ಡಾಲರ್ ಮುಂದೆ ರೂಪಾಯಿ ಮËಲ್ಯ 72.30ರಷ್ಟು ದಾಖಲಾಗಿತ್ತು.

ಅಂತಾರಾಷ್ಟ್ರೀಯ ಕಚ್ಚಾ ತೈಲ ಪ್ರತಿ ಬ್ಯಾರೆಲ್‍ಗೆ 78 ಡಾಲರ್‍ಗೆ ತಲುಪಿರುವ ಹಿನ್ನೆಲೆಯಲ್ಲಿ ಡಾಲರ್ ಪ್ರಾಬಲ್ಯ ಮುಂದುವರಿದಿದೆ.

Facebook Comments

Sri Raghav

Admin