ಖೇಲ್ ರತ್ನ ಪ್ರಶಸ್ತಿ ರೇಸ್‍ನಲ್ಲಿ ನೀರಜ್, ಮಿರಾಬ್ಬಿ ಚಾನು

ಈ ಸುದ್ದಿಯನ್ನು ಶೇರ್ ಮಾಡಿ

Kel-ratna-Niraj-Chopra

ನವದೆಹಲಿ, ಸೆ. 12- ಪ್ರಸಕ್ತ ಸಾಲಿನ ಖೇಲ್ ರತ್ನ ಪ್ರಶಸ್ತಿ ರೇಸ್‍ನಲ್ಲಿ ಏಷ್ಯಾನ್ ಗೇಮ್ಸ್‍ನ ಜಾವೆಲಿಯನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಹಾಗೂ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಒಲಿಂಪಿಕ್ಸ್‍ನ ವೇಟ್‍ಲಿಫ್ಟಿಂಗ್‍ನಲ್ಲಿ ಪ್ರಶಸ್ತಿ ಜಯಿಸಿದ್ದ ಮಿರಾಬ್ಬಿ ಚಾನು ಹಾಗೂ ಕುಸ್ತಿಪಟು ಭಜರಂಗ್ ಪುನಿಯಾ ಅವರು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಮುಂಚೂಣಿಯಲ್ಲಿದ್ದಾರೆ.

Facebook Comments