ಇಂದಿನ ಪಂಚಾಗ ಮತ್ತು ರಾಶಿಫಲ (12-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಕವಿಗಳು ಆಶ್ರಯಿಸಿದುದರಿಂದ ರಾಜರುಗಳು ಪ್ರಖ್ಯಾತರಾದರು. ರಾಜನನ್ನಾಶ್ರಯಿಸುವುದರಿಂದ ಕವಿಗಳು ಪ್ರಸಿದ್ಧಿಯನ್ನು ಪಡೆದರು. ರಾಜನಿಗೆ ಸಮನಾದ ಉಪಕಾರಿ ಕವಿಗೆ ಮತ್ತೊಬ್ಬನಿಲ್ಲ. ಕವಿಗೆ ಸಮಾನವಾಗಿ ರಾಜನಿಗೆ ಸಹಾಯ ಮಾಡುವ ಮತ್ತೊಬ್ಬನು ಇಲ್ಲ. -ಸುಭಾಷಿತಸುಧಾನಿಧಿ

Rashi

ಪಂಚಾಂಗ :12.09.2018 ಬುಧವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.23
ಚಂದ್ರ ಉದಯ ಬೆ.08.25 / ಚಂದ್ರ ಅಸ್ತ ರಾ.08.24
ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ ತಿಥಿ : ತೃತೀಯಾ (ಮ.04.08)
ನಕ್ಷತ್ರ: ಚಿತ್ತಾ (ರಾ.01.07) / ಯೋಗ: ಬ್ರಹ್ಮ (ರಾ.02.25)
ಕರಣ: ಗರಜೆ-ವಣಿಜ್ (ಸಾ.04.08-ರಾ.03.24)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 27

ಇಂದಿನ ವಿಶೇಷ : ಸ್ವರ್ಣಗೌರಿ ವ್ರತ

# ರಾಶಿ ಭವಿಷ್ಯ
ಮೇಷ : ಹಣಕಾಸು ಸ್ಥಿತಿ ಉತ್ತಮವಾಗಿದೆ. ಬಂಧುಗಳ ಭೇಟಿ. ವೈದ್ಯರಿಗೆ ಅನುಕೂಲಕರ ದಿನ
ವೃಷಭ : ಅಧಿಕಾರಿಗಳಿಂದ ಕಿರಿಕಿರಿ. ಮಿತ್ರರು ದೂರವಾಗುತ್ತಾರೆ. ಕಾರ್ಯಗಳಿಗೆ ವಿಘ್ನ
ಮಿಥುನ: ದೇವಾಲಯಗಳಿಗೆ ಭೇಟಿ. ಉದ್ಯೋಗ ದಲ್ಲಿ ಶುಭವಾರ್ತೆ. ಸಹೋದರಿಯಿಂದ ಸಹಾಯ
ಕಟಕ : ಗುರು-ಹಿರಿಯರ ಆಶೀರ್ವಾದ ಪಡೆಯಿರಿ
ಸಿಂಹ: ಆರಕ್ಷಕ ವೃತ್ತಿಯ ವರಿಗೆ ಅಪಾಯ. ಸಂಗಾತಿಯೊಡನೆ ವಿರಸ
ಕನ್ಯಾ: ಕುಟುಂಬ ಸೌಖ್ಯ, ಕೃಷಿ ಚಟುವಟಿಕೆಯಿಂದ ಲಾಭ
ತುಲಾ: ಸಹೋದರಿಯರಿಗೆ ಅಪಾಯ. ಸಹೋದ್ಯೋಗಿ ಗಳ ಅಸಹಕಾರ
ವೃಶ್ಚಿಕ: ವ್ಯವಹಾರದಲ್ಲಿ ನಷ್ಟ. ಆಹಾರ ವಸ್ತುಗಳ ಖರೀದಿಯಲ್ಲಿ ಮೋಸ. ಕಳ್ಳತನವಾಗುವ ಭಯ
ಧನುಸ್ಸು: ವಿಲಾಸಿ ಸ್ಥಳಗಳಿಗೆ ಭೇಟಿ ನೀಡುವಿರಿ
ಮಕರ: ತಾಯಿಯ ಆರೋಗ್ಯದಲ್ಲಿ ವ್ಯತ್ಯಯ
ಕುಂಭ: ವಿನಾಕಾರಣ ಸ್ಪರ್ಧೆಗಿಳಿಯಬೇಡಿ
ಮೀನ: ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin