ಎಫ್ ಕೆ ಸಿಸಿಐ ಸಂಸ್ಥಾಪನಾ ದಿನಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

FKCCI--011

ಬೆಂಗಳೂರು . ಸೆ. 15 : ಎಫ್ ಕೆಸಿಸಿಐ ವತಿಯಿಂದ ಬೆಂಗಳೂರಿನಲ್ಲಿಂದು ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಡಿ. ವಿ.
ಸದಾನಂದಗೌಡ ಉದ್ಘಾಟಿಸಿದರು. ಆರ್ಥಿಕ ತಜ್ಞ ಹಾಗೂ ಜಾಗತಿಕ ಭಾಷಣಕಾರ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿ ದುಬೈನ ಎನ್,ಎಂ.ಸಿ ಹೆಲ್ತ್ ಸೆಂಟರ್ ನ ಡಾ, ಬಿ ಆರ್ ಶೆಟ್ಟಿ, ಎಫ್ ಕೆಸಿಸಿಐನ ಅಧ್ಯಕ್ಷ ಸುಧಾಕರ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಇದ್ದರು

Facebook Comments

Sri Raghav

Admin