BREAKING : ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ, 30 ಕೆಎಎಸ್, 20 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

IAS-IPS-IFS

ಬೆಂಗಳೂರು. ಸೆ. 15 : ಪೊಲೀಸ್ ಹಾಗೂ ಆಡಳಿತ ವಿಭಾಗದಲ್ಲಿ ರಾಜ್ಯ ಸರ್ಕಾರ ಭಾರಿ ಸರ್ಜರಿ ಮಾಡಿದ್ದು 30 ಕೆಎಎಸ್ ಅಧಿಕಾರಿಗಳು ಹಾಗೂ 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮಹತ್ವದ ಬೆಳವಣಿಗೆಯಲ್ಲಿ ಅಲೋಕ್ ಮೋಹನ್ ಅವರನ್ನು ರೈಲ್ವೆ ವಿಭಾಗದ ಹೆಚ್ಚುವರಿ ಎಜಿಡಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ಅಲೋಕ್ ಕುಮಾರ್ ಅವರ ಸ್ಥಾನವನ್ನು ಮೆದರ್ಜೆಗೇರಿಸಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಪರಾಧ ವಿಭಾಗ ಬೆಂಗಳೂರು ನಗರಕ್ಕೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡ ಸರ್ಕಾರಿ ಆದೇಶದ ಪ್ರತಿ ಈ ಕೆಳಕಂಡಂತಿದೆ.

ಕೆಎಎಸ್ ಅಧಿಕಾರಿಗಳ ಪಟ್ಟಿ  :

1

 

2

 

3

 

4

 

Transfer-notification-dated

 

# ಐಪಿಎಸ್  ಅಧಿಕಾರಿಗಳ ಪಟ್ಟಿ : 

3 2 1

Facebook Comments

Sri Raghav

Admin