ಇಂದಿನ ಪಂಚಾಗ ಮತ್ತು ರಾಶಿಫಲ (16-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಹೂ, ಎಲೆ, ಹಣ್ಣುಗಳ ಭಾರವನ್ನು ಹೊರುತ್ತದೆ. ಬೇಸಿಗೆಯ ಬೇಗೆಯನ್ನು, ಚಳಿಯ ಬಾಧೆಯನ್ನೂ ಸಹಿಸುತ್ತದೆ. ಬೇರೆಯವರ ಸುಖಕ್ಕಾಗಿ ತನ್ನ ಶರೀರವನ್ನೂ ಅರ್ಪಿಸುತ್ತದೆ. ಇಂತಹ ದಾನವೀರನಾದ ವೃಕ್ಷಕ್ಕೆ ನಮಸ್ಕಾರ. -ಭಾಮಿನೀವಿಲಾಸ

Rashi

ಪಂಚಾಂಗ :16.09.2018 ಭಾನುವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.20
ಚಂದ್ರ ಉದಯ ಬೆ.11.56 / ಚಂದ್ರ ಅಸ್ತ ರಾ.11.42
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ಸಪ್ತಮಿ (ಮ.03.54) / ನಕ್ಷತ್ರ: ಜ್ಯೇಷ್ಠಾ (ರಾ.04.55)
ಯೋಗ: ಪ್ರೀತಿ (ರಾ.10.57) / ಕರಣ: ವಣಿಜ್-ಭದ್ರೆ (ಮ.03.54-ರಾ.04.45)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಸಿಂಹ / ತೇದಿ: 31

ಇಂದಿನ ವಿಶೇಷ :

# ರಾಶಿ ಭವಿಷ್ಯ
ಮೇಷ : ಹೊಸ ಉದ್ಯೋಗಕ್ಕಾಗಿ ಅಲೆದಾಟ ವೃಷಭ : ಮನೆಯಲ್ಲಿ ಸಂತೋಷದ ವಾತಾವರಣ
ಮಿಥುನ: ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವಿರಿ
ಕಟಕ : ಮುತ್ತು-ರತ್ನಗಳ ವ್ಯವಹಾರಕ್ಕೆ ಅನುಕೂಲ
ಸಿಂಹ: ಹೊಸ ಸಹೋದ್ಯೋಗಿಗಳು ದೊರೆಯಲಿದ್ದಾರೆ
ಕನ್ಯಾ: ಉದ್ಯೋಗದಲ್ಲಿ ಹೊಸತನ. ಒತ್ತಡಗಳು ಹೆಚ್ಚಬಹುದು. ಜಾಗ್ರತೆ
ತುಲಾ: ಹಿತಶತ್ರುಗಳ ಬಗ್ಗೆ ಹೆಚ್ಚು ಎಚ್ಚರವಿರಲಿ. ಸಾಲಗಾರರಿಂದ ಕಿರಿಕಿರಿ
ವೃಶ್ಚಿಕ: ಮಕ್ಕಳ ವಿಷಯದಲ್ಲಿ ಅಶಾಂತಿ. ಉದ್ಯೋಗದಲ್ಲಿನ ಒತ್ತಡವನ್ನು ಸಹಿಸಿಕೊಳ್ಳಿ
ಧನುಸ್ಸು: ಮಾಡುವ ಕೆಲಸ ದಲ್ಲಿ ನಿಗವಿರಲಿ. ನ್ಯಾಯವಾದಿಗಳಿಗೆ ಧನಲಾಭ
ಮಕರ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಕುಟುಂಬದವರಿಂದ ಸಹಕಾರ ದೊರೆಯಲಿದೆ
ಕುಂಭ: ಆರ್ಥಿಕ ವ್ಯವಹಾರಗಳಿಗೆ ಅನುಕೂಲಕರ ದಿನ
ಮೀನ: ಮನೋಭಿಲಾಷೆ ಈಡೇರುತ್ತದೆ. ನೀರಿನಿಂದ ತೊಂದರೆಯಾಗುವ ಸಂಭವವಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin