ಇಂದಿನ ಪಂಚಾಗ ಮತ್ತು ರಾಶಿಫಲ (19-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಸ್ವಭಾವತಃ  ಸುಂದರವಾದುದು, ಅಸುಂದರವಾದುದು ಎಂದು ಏನಾದರೂ ಇದೆಯೇನು? ಯಾರಿಗೆ ಯಾವುದು ಇಷ್ಟವಾಗುತ್ತದೆಯೋ ಅವರಿಗೆ ಅದು ಸುಂದರ. -ಹಿತೋಪದೇಶ, ಸುಹೃದ್ಭೇದ

Rashi

ಪಂಚಾಂಗ :   19.09.2018 ಮಂಗಳವಾರ 
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.18
ಚಂದ್ರ ಉದಯ ಮ.2.24 / ಚಂದ್ರ ಅಸ್ತ ರಾ.2.07
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ದಶಮಿ (ರಾ.10.40) / ನಕ್ಷತ್ರ: ಪೂರ್ವಾಷಾಢ (ಬೆ.10.36)
ಯೋಗ: ಶೋಭನ (ರಾ.1.26) / ಕರಣ: ತೈತಿಲ-ಗರಜೆ / (ಬೆ.9.21-ರಾ.10.40)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ / ತೇದಿ: 03

# ರಾಶಿ ಭವಿಷ್ಯ
ಮೇಷ : ಅಂದುಕೊಂಡಂತೆ ನಡೆಯುವುದಿಲ್ಲ, ಮಾತಿನಲ್ಲಿ ಹಿಡಿತವಿರಲಿ
ವೃಷಭ : ಆರ್ಥಿಕ ಸಂಕಷ್ಟ ದೂರಾಗಲಿದ್ದು, ಮಕ್ಕಳಿಂದ ಶುಭವಾರ್ತೆ ಕೇಳುವಿರಿ
ಮಿಥುನ: ಆತುರಪಟ್ಟು ಅವಕಾಶ ವಂಚಿತರಾಗದಿರಿ
ಕಟಕ : ಕೆಲಸಗಳು ಸುಗಮವಾಗಿ ಆಗುವುದು.
ಸಿಂಹ: ನಿಮ್ಮ ಒರಟು ಸ್ವಭಾವದಿಂದ ಆತ್ಮೀಯರಿಂದ ದೂರಾಗುವಿರಿ
ಕನ್ಯಾ: ಬಾಳಸಂಗಾತಿಯ ಬುದ್ಧಿಮತ್ತೆಯಿಂದ ಸಮಸ್ಯೆ ಗಳಿಗೆ ಪರಿಹಾರ
ತುಲಾ: ವಾಕ್ಚತುರ್ಯದಿಂದ ಕಾರ್ಯಸಿದ್ಧಿ, ವಿರೋಧಿಗಳಿಂದ ಹೊಗಳಿಕೆ
ವೃಶ್ಚಿಕ : ನೂತನ ಬಂಡವಾಳ ಹೂಡಿಕೆಗೆ ಯೋಜನೆ
ಧನುಸ್ಸು: ಬೇಡದ ವಿಚಾರಗಳಿಂದ ಮನಸ್ಸಿಗೆ ನೋವು, ತಾಳ್ಮೆ ವಹಿಸಿದರೆ ಒಳಿತು.
ಮಕರ: ಬಂಧುಗಳ ಆಗಮನ ಸಾಧ್ಯತೆ
ಕುಂಭ: ಕಾರ್ಯಗಳಲ್ಲಿ ಜಯ, ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರ
ಮೀನ: ಅನಾರೋಗ್ಯದಿಂದ ಬಳಲಿಕೆ, ಅಧಿಕ ಖರ್ಚು.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin