ಇಂದಿನ ಪಂಚಾಗ ಮತ್ತು ರಾಶಿಫಲ (19-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಏಳಿಗೆ, ಹಾನಿ, ಸುಖ, ದುಃಖ, ಒಳ್ಳೆ ಯದು, ಕೆಟ್ಟದ್ದು, ಅಭಯ ಮತ್ತು ಭಯ ಇವುಗಳನ್ನು ಒಟ್ಟಿಗೆ ಅನುಭವಿಸುತ್ತಾ ಕರ್ಮಕ್ಕೆ ಸಾಕ್ಷಿಗಳಾಗಿರುವವರು ಕಂಡುಬರುತ್ತಾರೆ. -ಸುಭಾಷಿತಸುಧಾನಿಧಿ

Rashi

ಪಂಚಾಂಗ :  20.09.2018 ಗುರುವಾರ
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ಮ.03.10 / ಚಂದ್ರ ಅಸ್ತ ರಾ.02.56
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ ತಿಥಿ : ಏಕಾದಶಿ (ರಾ.01.17) / ನಕ್ಷತ್ರ: ಉತ್ತರಾಷಾಢ (ಮ.01.44)
ಯೋಗ: ಅತಿಗಂಡ (ರಾ.02.28) / ಕರಣ: ವಣಿಜ್-ಭದ್ರೆ (ಬೆ.11.59-ರಾ.01.17)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ / ತೇದಿ: 04

ಇಂದಿನ ವಿಶೇಷ:  ತಿರುಪತಿ ವೆಂಕಟಾಚಲಪತಿ ರಥ

# ರಾಶಿ ಭವಿಷ್ಯ
ಮೇಷ : ಉದ್ಯೋಗದಲ್ಲಿ ಉನ್ನತ ಸ್ಥಾನಪ್ರಾಪ್ತಿ
ವೃಷಭ : ರಾಜಕಾರಣಿಗಳಿಗೆ ಉತ್ತಮವಾದ ದಿನ. ಬಹುದಿನಗಳ ಕನಸು ನೆರವೇರುತ್ತದೆ
ಮಿಥುನ: ಷೇರುಪೇಟೆ ವ್ಯವಹಾರದವರಿಗೆ ಅನುಕೂಲ
ಕಟಕ : ಹೊಸ ಉದ್ಯೋಗದ ಬಗ್ಗೆ ಯೋಚಿಸುವಿರಿ
ಸಿಂಹ: ವಿವೇಚನೆಯಿಂದ ಕಾರ್ಯಪ್ರವೃತ್ತರಾಗಿ
ಕನ್ಯಾ: ಮೇಲಧಿಕಾರಿಯಿಂದ ಸಹಕಾರ. ವ್ಯಾಪಾರ- ವ್ಯವಹಾರದಲ್ಲಿ ಚಿಂತೆ ದೂರ
ತುಲಾ: ಹಣಕಾಸಿನ ವಿಷಯದಲ್ಲಿ ಹಿಡಿತವಿರಲಿ.
ವೃಶ್ಚಿಕ: ಉನ್ನತ ಅಧಿಕಾರಿಗಳ ಸಂತೋಷಕ್ಕಾಗಿ ಹೆಚ್ಚು ಹಣ ವ್ಯಯ ಮಾಡುವಿರಿ
ಧನುಸ್ಸು:ಹಿರಿಯರಿಂದ ದುಃಖ. ದೂರ ಪ್ರಯಾಣ ಒಳ್ಳೆಯದಲ್ಲ
ಮಕರ: ಬಂಧು-ಮಿತ್ರರೊಡನೆ ಮಾತುಕತೆ ನಡೆಸುವಿರಿ. ಭೂ ವ್ಯವಹಾರಕ್ಕೆ ಹೋಗಬೇಡಿ
ಕುಂಭ: ಕಷ್ಟವನ್ನು ಧೈರ್ಯದಿಂದ ಎದುರಿಸಿ. ಮಿತ್ರರೊಂದಿಗೆ ಮನಸ್ತಾಪ, ಜಾಗ್ರತೆಯಿಂದಿರಿ
ಮೀನ: ಕುಟುಂಬದಲ್ಲಿ ನೆಮ್ಮದಿ. ಬಂಧುಗಳ ಭೇಟಿ. ವಾಹನ ಖರೀದಿಯ ಬಗ್ಗೆ ಚಿಂತನೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin