ಇಂದಿನ ಪಂಚಾಗ ಮತ್ತು ರಾಶಿಫಲ (19-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಮನುಷ್ಯನು ಹಿಂದೆ ಮಾಡಿದ ಕರ್ಮ ಅವನು ಮಲಗಿದ್ದಾಗ ತಾನೂ ಮಲಗಿರುತ್ತದೆ. ಎದ್ದು ನಿಂತವನನ್ನು ಅನುಸರಿಸಿ ನಿಲ್ಲುತ್ತದೆ; ಓಡುವವನ ಬೆನ್ನಟ್ಟಿ ಓಡುತ್ತದೆ   – ಸುಭಾಷಿತಸುಧಾನಿಧಿ

Rashi

ಪಂಚಾಂಗ : ಶುಕ್ರವಾರ, 21.09.2018
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ಮ.03.54 / ಚಂದ್ರ ಅಸ್ತ ರಾ.3.45
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ :ದ್ವಾದಶಿ (ರಾ.3.41)
ನಕ್ಷತ್ರ: ಶ್ರವಣ (ಸಾ.4.46) / ಯೋಗ: ಸುಕರ್ಮ (ರಾ.3.21)
ಕರಣ: ಭವ-ಬಾಲವ (ಮ.2.31-ರಾ.3.41)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ / ತೇದಿ:05

# ರಾಶಿ ಭವಿಷ್ಯ
ಮೇಷ: ಆಹಾರ ಸೇವನೆ ಬಗ್ಗೆ ಜಾಗರೂಕರಾಗಿರಿ.
ವೃಷಭ: ಸಂಗಾತಿ ನಡೆಗೆ ಆತಂಕಗೊಳ್ಳುವಿರಿ.
ಮಿಥುನ : ಇದು ಒಂದು ಅನುಕೂಲಕರವಾದ ದಿನ. ಅಧ್ಯಾಪಕರಿಂದ ಪ್ರಶಂಸೆ.
ಕಟಕ: ವೈಯಕ್ತಿಕ ಹಾಗೂ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸಿಕೊಳ್ಳದಿರುವುದು ಒಳಿತು.
ಸಿಂಹ: ಇಂದು ನೀವು ಒಳ್ಳೆಯ ಹಣ ಮಾಡಿದರೂ ಎಲ್ಲವೂ ವೆಚ್ಚಾಗಲಿದೆ.
ಕನ್ಯಾ: ಪರಿಸ್ಥಿತಿಗಳು ನಿಮ್ಮ ತಾಳ್ಮೆ ಪರೀಕ್ಷಿಸಬಹುದು. ಆದರೂ ಎಲ್ಲವೂ ನಿಮ್ಮ ಪರವಾಗೇ ಇರುತ್ತದೆ.
ತುಲಾ: ತಮ್ಮ ಪ್ರೀತಿಪತ್ರರೊಡನೆ ಸಣ್ಣ ಪ್ರಯಾಣ ಸಾಧ್ಯತೆ.
ವೃಶ್ಚಿಕ: ಪ್ರಾಬಲ್ಯ ಮೆರೆಯುವ ಕೆಲಸ ಮಾಡಿದರೆ ಅಪಾಯ.
ಧನುರ್: ಸಹೋದ್ಯೋಗಿಗಳಿಂದ ಸಹಕಾರ ಸಿಗದೆ ಪರದಾಟ. ತಾಳ್ಮೆ ವಹಿಸುವುದು ಒಳಿತು
ಕುಂಭ: ನಿಮ್ಮ ಸಂಗಾತಿ ನಿಮಗಾಗಿ ವಿಶೇಷವಾದದ್ದೇನಾದರೂ ಮಾಡಲಿದ್ದಾರೆ.
ಮಕರ: ಒತ್ತಡ ನಿವಾರಣೆಗೆ ಪ್ರವಾಸ.
ಮೀನ: ಮನಃಶಾಂತಿಗೆ ಭಂಗ ತರುವ ಪ್ರಸಂಗಗಳು ಎದುರಾಗಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin