ಇಂದಿನ ಪಂಚಾಗ ಮತ್ತು ರಾಶಿಫಲ (22-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಅಲ್ಪವಾಗಿರುವ ವಸ್ತುಗಳೂ ಸಹ ಒಟ್ಟು ಗೂಡಿದಾಗ ಕಾರ್ಯವನ್ನು ಸಾಧಿಸುತ್ತವೆ; ಒಟ್ಟುಗೂಡಿಸಿ ಹೊಸೆಯಲ್ಪಟ್ಟ ಹುಲ್ಲು ಗಳಿಂದ ಮದ್ದಾನೆಗಳು ಕಟ್ಟಲ್ಪಡುತ್ತವೆ.  -ಹಿತೋಪದೇಶ

Rashi

ಪಂಚಾಂಗ : ಶನಿವಾರ, 22.09.2018
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.16
ಚಂದ್ರ ಉದಯ ಸಂ.04.37 / ಚಂದ್ರ ಅಸ್ತ ಸಂ.04.33
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ : ತ್ರಯೋದಶಿ (ರಾ.05.44) / ನಕ್ಷತ್ರ: ಧನಿಷ್ಠಾ (ರಾ.07.30) / ಯೋಗ: ಧೃತಿ (ರಾ.03.57) / ಕರಣ: ಕೌಲವ-ತೈತಿಲ (ಸಾ.04.45-ರಾ.05.44) / ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ / ತೇದಿ: 06

# ರಾಶಿ ಭವಿಷ್ಯ
ಮೇಷ : ಮಕ್ಕಳು, ಸಂಗಾತಿಯ ಅನಾರೋಗ್ಯ ದಿಂದಾಗಿ ಪ್ರವಾಸಕ್ಕೆ ಅಡಚಣೆಯಾಗಲಿದೆ
ವೃಷಭ : ಹೊಸ ಸಹೋದ್ಯೋಗಿಗಳು ಸಿಗುವರು
ಮಿಥುನ: ಸ್ನೇಹಿತರು ದೂರ ಸರಿಯುತ್ತಾರೆ
ಕಟಕ : ನಿಮ್ಮ ಪ್ರಸಿದ್ಧಿ ಕುಗ್ಗುತ್ತದೆ. ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ
ಸಿಂಹ: ಅಪಕೀರ್ತಿ ಬರುವ ಸಾಧ್ಯತೆಗಳಿವೆ. ಹಿರಿಯರಿಗೆ ಅನಾರೋಗ್ಯ ಕಾಡಲಿದೆ
ಕನ್ಯಾ: ಕೆಲಸದಲ್ಲಿನ ಜವಾ ಬ್ದಾರಿ ಕಡಿಮೆಯಾಗಲಿದೆ
ತುಲಾ: ಹಣಕಾಸಿನ ವಿಷಯದಲ್ಲಿ ಹಿಡಿತವಿರಲಿ. ಗೌರವ ಹೆಚ್ಚಲಿದೆ
ವೃಶ್ಚಿಕ: ಸ್ನೇಹಿತರ ಸಮಾಗಮ. ಆಸ್ತಿ ವ್ಯವಹಾರದಲ್ಲಿ ಪ್ರಗತಿ
ಧನುಸ್ಸು: ತಾಯಿ ಆರೋಗ್ಯದಲ್ಲಿ ವ್ಯತ್ಯಯ
ಮಕರ: ಅಧಿಕ ಖರ್ಚು ಸಾಲವನ್ನುಂಟು ಮಾಡಲಿದೆ. ಮನಸ್ಸಿನ ಆಸೆ ಈಡೇರುತ್ತದೆ
ಕುಂಭ: ಸ್ಥಿರಾಸ್ತಿ ಖರೀದಿಗೆ ಆಲೋಚನೆ. ಮನೆಗೆ ಇಷ್ಟಬಂಧುಗಳ ಭೇಟಿ. ತಾಯಿಯ ಬಗ್ಗೆ ಲಕ್ಷ್ಯವಿರಲಿ
ಮೀನ: ಕಣ್ಣಿನ ಆರೋಗ್ಯದ ಬಗ್ಗೆ ಗಮನ ನೀಡಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin