ಇಂದಿನ ಪಂಚಾಗ ಮತ್ತು ರಾಶಿಫಲ (24-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :   ಹುಲ್ಲುಕಡ್ಡಿಯು ಗಟ್ಟಿಯಾಗಿಲ್ಲವಾದ್ದರಿಂದ ಬಗ್ಗುತ್ತದೆ. ಸಾರವಿಲ್ಲವಾದುದರಿಂದ ಹಗುರವಾಗಿದೆ. ಅದರಂತೆ ಮಾನವಿಲ್ಲದ ಮಾನವನು ಶಕ್ತಿ ಇಲ್ಲದಿದ್ದರೆ ಇನ್ನೊಬ್ಬರಿಗೆ ಸೇವಕನಾಗಿ, ಹಣವಿಲ್ಲದೆ ಹಗುರವಾಗುತ್ತಾನೆ.-  ಕಿರಾತಾರ್ಜುನೀಯ

Rashi

# ಪಂಚಾಂಗ : ಸೋಮವಾರ, 24.09.2018
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.14
ಚಂದ್ರ ಉದಯ ಸಂ.05.58 / ಚಂದ್ರ ಅಸ್ತ ನಾ.ಬೆ.06.09
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ದಶಿ (ಬೆ.07.18) / ನಕ್ಷತ್ರ: ಪೂರ್ವಾಭಾದ್ರ (ರಾ.11.40) / ಯೋಗ: ಗಂಡ (ರಾ.04.04) / ಕರಣ: ವಣಿಜ್-ಭದ್ರೆ (ಬೆ.07.18-ರಾ.07.54) / ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ, ತೇದಿ: 08

# ಇಂದಿನ  ವಿಶೇಷ: ರಾಹು ಜಯಂತಿ, ಸಾಯನ ವ್ಯತೀಪಾತ ರಾ.01.15 , ಉಮಾ ಮಹೇಶ್ವರ ವ್ರತ, ಸತ್ಯನಾರಾಯಣ ಪೂಜಾ, ಅನಂತನ ಹುಣ್ಣಿಮೆ

# ರಾಶಿ ಭವಿಷ್ಯ
ಮೇಷ : ಸಂತೋಷದ ಸುದ್ದಿ ಕೇಳಲಿದ್ದೀರಿ
ವೃಷಭ : ಒಳ್ಳೆಯ ನಿರ್ಣಯ ತೆಗೆದುಕೊಳ್ಳಲು ಸಕಾಲ. ಯಶಸ್ಸು ಸಿಗಲಿದೆ. ಮನೆ ಕೆಲಸದಲ್ಲಿ ಪ್ರಗತಿ
ಮಿಥುನ: ಸಾಮಾಜಿಕ ಕಾರ್ಯಗಳಲ್ಲಿ ತೊಡಗುವಿರಿ
ಕಟಕ : ಹೊಸ ಸ್ಥಳಗಳಿಗೆ ಭೇಟಿ. ವಾಹನ ಖರೀದಿ
ಸಿಂಹ: ಉದ್ಯೋಗದಲ್ಲಿ ಬಡ್ತಿ. ಪ್ರಶಂಸೆ ಗಳಿಸುವಿರಿ
ಕನ್ಯಾ: ಸತತ ಪ್ರಯತ್ನದಿಂದ ಕಾರ್ಯದಲ್ಲಿ ಜಯ ಸಾಧಿಸುವಿರಿ
ತುಲಾ: ಆಹಾರ ಸೇವನೆ ಯಲ್ಲಿ ಜಾಗ್ರತೆ. ಶತ್ರುಗಳಿಂದ ದೂರವಿರಿ. ನೌಕರರ ಅಸಹಕಾರ
ವೃಶ್ಚಿಕ: ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ
ಧನುಸ್ಸು: ಮಕ್ಕಳ ಪ್ರಗತಿ ಯಿಂದ ಸಂತಸ. ಅಪವಾದಗಳು ದೂರವಾಗುತ್ತವೆ
ಮಕರ: ಆಸ್ತಿಯ ಮೇಲೆ ಬೇರೆಯವರ ದೃಷ್ಟಿ ಬೀಳಬಹುದು. ಅಧಿಕಾರಿಗಳಿಂದ ತೊಂದರೆ
ಕುಂಭ: ನಡೆ-ನುಡಿಗಳ ಬಗ್ಗೆ ಗಮನವಿರಲಿ. ವಿವಾದ ಗಳು ದೂರವಾಗುತ್ತವೆ. ಧನಪ್ರಾಪ್ತಿಯಾಗಲಿದೆ
ಮೀನ: ತಾಯಿಯ ಆಶೀರ್ವಾದ ಪಡೆಯುವಿರಿ. ಸಂಗಾತಿ ಯಿಂದ ಹಿತನುಡಿ. ಆಭರಣ ಖರೀದಿಗೆ ಶುಭದಿನ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin