ಇಂದಿನ ಪಂಚಾಗ ಮತ್ತು ರಾಶಿಫಲ (25-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :   ಹಣದ ವಿಚಾರದಲ್ಲಿ ಹೇಳುವುದಾದರೆ ಕೊಡಬೇಕು, ಅನುಭವಿಸಬೇಕು. ಆದರೆ ಸುಮ್ಮನೆ ಕುಡಿಡಬಾರದು. ಜೇನು ಕೂಡಿಟ್ಟ ಪದಾರ್ಥವನ್ನು ಇತರರು ಅಪ ಹರಿಸುವರೆಂಬುದನ್ನು ಕಾಣು. – ಪಂಚತಂತ್ರ

Rashi

# ಪಂಚಾಂಗ : ಮಂಗಳವಾರ, 25.09.2018
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.14
ಚಂದ್ರ ಉದಯ ಸಂ.06.38 / ಚಂದ್ರ ಅಸ್ತ ಬೆ.06.09
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ : ಪೂರ್ಣಿಮಾ (ಬೆ.08.22) / ನಕ್ಷತ್ರ: ಉತ್ತರಾಭಾದ್ರ (ರಾ.01.01) / ಯೋಗ: ವೃದ್ಧಿ (ರಾ.03.32)
ಕರಣ: ಭವ-ಬಾಲವ-ಕೌಲವ (ಬೆ.08.22-ರಾ.08.43) / ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ / ತೇದಿ: 09

# ರಾಶಿ ಭವಿಷ್ಯ
ಮೇಷ : ತಾಯಿಯ ಕಡೆಯಿಂದ ಹಣ, ಆಸ್ತಿ ಸಿಗ ಬಹುದು. ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ
ವೃಷಭ : ಹಲವಾರು ಅವಕಾಶಗಳು ನಿಮ್ಮ ಕೈ ತಪ್ಪಿ ಹೋಗಬಹುದು. ಸಿಟ್ಟು ಬಹು ಬೇಗ ಬರುತ್ತದೆ
ಮಿಥುನ: ಅತಿಥಿಗಳನ್ನು ಸತ್ಕರಿಸಿ ಅವರ ಆಶೀರ್ವಾದ ಪಡೆಯಿರಿ. ಸ್ಥಿರಾಸ್ತಿ ಮಾಡಲು ಉತ್ತಮ ಸಮಯ
ಕಟಕ : ಕುಟುಂಬದಲ್ಲಿನ ಹಲವಾರು ವಿಚಾರಗಳಲ್ಲಿ ಕಲಹ ಉಂಟಾಗಿ ನೆಮ್ಮದಿ ಇಲ್ಲದಂತಾಗುತ್ತದೆ
ಸಿಂಹ: ಕಬ್ಬಿಣ, ಎಣ್ಣೆ , ಹತ್ತಿ ವ್ಯಾಪಾರಿಗಳಿಗೆ ನಷ್ಟವಾಗುವುದು
ಕನ್ಯಾ: ಕುಟುಂಬದಲ್ಲಿ ಸಾಮರಸ್ಯವಿರುತ್ತದೆ. ತಾಳ್ಮೆಯಿಂದ ವರ್ತಿಸಿ.
ತುಲಾ: ಕುಟುಂಬದಲ್ಲಿನ ಕಲಹ ಗಳಿಗೆ ಪರಿಹಾರ ಸಿಗುತ್ತದೆ. ಸ್ನೇಹಿತರಿಂದ ಲಾಭವಿದೆ
ವೃಶ್ಚಿಕ: ಪತ್ನಿಯು ಅನಾರೋಗ್ಯದಿಂದ ಬಳಲಬಹುದು
ಧನುಸ್ಸು: ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ ಮಕರ: ಹಳೆಯ ಸ್ನೇಹಿತರ ಭೇಟಿ ಮಾಡುವಿರಿ
ಕುಂಭ: ಸಾಹಸದ ಕೆಲಸಗಳಿಗೆ ಕೈ ಹಾಕದಿರುವುದು ಉತ್ತಮ
ಮೀನ: ಸರ್ಕಾರದಿಂದ ಸಹಾಯ ಪಡೆಯುತ್ತೀರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin