ಇಂದಿನ ಪಂಚಾಗ ಮತ್ತು ರಾಶಿಫಲ (26-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :   ಬೇರೆಯವರು ಅತಿಕ್ರಮಿಸಿ ಮಾತನಾಡಿದರೂ ಸಹಿಸಬೇಕು. ಯಾರನ್ನೂ ಅವಮಾನ ಗೊಳಿಸಬಾರದು. ಅನಿತ್ಯವಾದ ಈ ಶರೀರಕ್ಕಾಗಿ ಯಾರೊಡನೆಯೂ ಹಗೆತನ ವಿರಬಾರದು. -ಮನುಸ್ಮೃತಿ

Rashi

# ಪಂಚಾಂಗ : ಬುಧವಾರ, 26.09.2018
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.13
ಚಂದ್ರ ಉದಯ ರಾ.7.19 / ಚಂದ್ರ ಅಸ್ತ ಬೆ.7.00
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ಬೆ.08.57) / ನಕ್ಷತ್ರ: ರೇವತಿ (ರಾ.1.55) / ಯೋಗ: ಧೃವ (ರಾ.2.38) / ಕರಣ: ಕೌಲವ-ತೈತಿಲ (ಬೆ.8.57-ರಾ.9.03) / ಮಳೆ ನಕ್ಷತ್ರ: ಉತ್ತರಫಲ್ಗುಣಿ /  ಮಾಸ: ಕನ್ಯಾ / ತೇದಿ: 10

# ರಾಶಿ ಭವಿಷ್ಯ
ಮೇಷ : ಖರ್ಚು-ವೆಚ್ಚಗಳು ಅಧಿಕವಾಗುವುದು
ವೃಷಭ : ಭೂ ಖರೀದಿ, ಮನೆ ನಿರ್ಮಾಣದಂತಹ ಕಾರ್ಯಗಳಿಗೆ ಸಕಾಲ.
ಮಿಥುನ: ಚಿಂತಿತ ಕಾರ್ಯಗಳಿಗೆ ಹಿರಿಯರ ಸಲಹೆ ಉಪಯುಕ್ತ
ಕಟಕ: ರಾಜಕೀಯ ವರ್ಗದವರಿಗೆ ಮುನ್ನಡೆ, ಆರೋಗ್ಯದಲ್ಲಿ ಸುಧಾರಣೆ
ಸಿಂಹ: ಸಾಂಸಾರಿಕ ನೆಮ್ಮದಿ ಇದ್ದರೂ ಕಿರಿಕಿರಿ ತಪ್ಪದು
ಕನ್ಯಾ: ದಾಂಪತ್ಯ ಯೋಗ ಅವಿವಾಹಿತರಿಗೆ ಅಚ್ಚರಿ ತಂದೀತು
ತುಲಾ: ಆದಾಯ ವರ್ಧನೆಗೆ ಹಲವಾರು ಅವಕಾಶಗಳು ದೊರಕಲಿವೆ
ವೃಶ್ಚಿಕ : ಸ್ವಾಭಿಮಾನ ಬದಿಗೊತ್ತಿ ಕಾರ್ಯಕ್ಕಿಳಿಯಿರಿ, ಆದಾಯದಲ್ಲಿ ತುಸು ಚೇತರಿಕೆ ಪಡೆಯಲಿದೆ
ಧನುಸ್ಸು: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ
ಮಕರ: ವ್ಯಾಪಾರ-ವ್ಯವಹಾರಗಳಲ್ಲಿ ಆದಾಯವೃದ್ಧಿ
ಕುಂಭ : ಅವಿವಾಹಿತರಿಗೆ ಅವರ ಮನೋಕಾಮನೆಗಳು ನೆರವೇರುತ್ತವೆ,
ಮೀನ: ವಿದ್ಯಾರ್ಥಿಗಳು ತಮ್ಮ ಸಹವಾಸದೋಷದಿಂದ ಹಿನ್ನಡೆ ಅನುಭವಿಸಲಿದ್ದಾರೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin