ಇಂದಿನ ಪಂಚಾಗ ಮತ್ತು ರಾಶಿಫಲ (17-10-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಯಾವ ಕುಟುಂಬದಲ್ಲಿ ಗಂಡನಿಂದ ಹೆಂಡತಿಯೂ, ಹೆಂಡತಿಯಿಂದ ಗಂಡನೂ ತೃಪ್ತರಾಗಿ ಆನಂದವನ್ನು ಪಡೆಯುತ್ತಾರೆಯೋ ಅಲ್ಲಿ ಯಾವಾಗಲೂ ಮಂಗಳವುಂಟಾಗುತ್ತದೆ. -ಮನುಸ್ಮೃತಿ

Horoscope--01

# ಪಂಚಾಂಗ : ಬುಧವಾರ, 17.10.2018
ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.06.00
ಚಂದ್ರ ಉದಯ ಬೆ.01.05 / ಚಂದ್ರ ಅಸ್ತ ರಾ.12.48
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಶ್ವಯುಜ ಮಾಸ
ಶುಕ್ಲ ಪಕ್ಷ / ತಿಥಿ : ಅಷ್ಟಮಿ (ಮ.12.50) / ನಕ್ಷತ್ರ: ಉತ್ತರಾಷಾಢ (ರಾ.09.28)
ಯೋಗ: ಸುಕರ್ಮ (ಬೆ.08.45) / ಕರಣ: ಭವ-ಬಾಲವ (ಮ.12.50-ರಾ.02.10)
ಮಳೆ ನಕ್ಷತ್ರ: ಚಿತ್ತಾ / ಮಾಸ: ತುಲಾ / ತೇದಿ: 01

Rashi

# ರಾಶಿ ಭವಿಷ್ಯ
ಮೇಷ : ಅಣ್ಣ-ತಮ್ಮಂದಿರಲ್ಲಿ ವೈಮನಸ್ಸು ಕಡಿಮೆಯಾಗುತ್ತದೆ. ಶಾಂತಿ, ನೆಮ್ಮದಿ ಸಿಗುತ್ತದೆ
ವೃಷಭ : ಸ್ನೇಹಿತರಿಂದ ಒಳ್ಳೆಯದಾಗುತ್ತದೆ. ಆರೋಗ್ಯ ಉತ್ತಮವಾಗುತ್ತದೆ. ಅದೃಷ್ಟದ ದಿನ
ಮಿಥುನ: ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ಲಭಿ ಸುತ್ತದೆ. ಸಹೋದ್ಯೋಗಿಗಳು ಹಿತವಚನ ಹೇಳುವರು
ಕಟಕ : ಅತ್ತೆ-ಮಾವ ನಿಮ್ಮನ್ನು ಗೌರವದಿಂದ ಕಾಣುತ್ತಾರೆ
ಸಿಂಹ: ಸತಿ-ಪತಿ ಅನ್ಯೋನ್ಯ ವಾಗಿರುತ್ತೀರಿ. ಜನಗಳಲ್ಲಿ ವೈರತ್ವ ಕಡಿಮೆಯಾಗುವುದು
ಕನ್ಯಾ: ಸಮಾಜ ಸೇವಕರಿಗೆ ಬಿರುದಾವಳಿಗಳು ಬರಲಿವೆ
ತುಲಾ: ಹಲವು ಸಾಧನೆ ಮಾಡುವ ಅವಕಾಶವಿದೆ. ದೂರ ಪ್ರಯಾಣ ಮಾಡುವಿರಿ
ವೃಶ್ಚಿಕ: ಬಂಧು-ಮಿತ್ರರಲ್ಲಿ ಮನಸ್ತಾಪ ಉಂಟಾಗಲಿದೆ
ಧನುಸ್ಸು: ಅಧಿಕ ಪ್ರಯತ್ನಕ್ಕೆ ಅಲ್ಪ ಫಲ ದೊರೆಯು ತ್ತದೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ
ಮಕರ: ಮನಸ್ಸಿಗೆ ಬೇಸರ ಉಂಟಾಗುವುದು
ಕುಂಭ: ಪರಸ್ಥಳದಲ್ಲಿ ವಾಸ ಮಾಡಬೇಕಾಗಬಹುದು
ಮೀನ: ಮನಸ್ಸು ದುರ್ಬಲವಾಗಿರುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments