ಇಂದಿನ ಪಂಚಾಗ ಮತ್ತು ರಾಶಿಫಲ (19-10-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕಷ್ಟದಲ್ಲಿ ಯಾವನು ಆಗುವನೋ ಅವನೇ ಮಿತ್ರ. ಯಾರು ಭಕ್ತಿಯನ್ನು ಹೊಂದಿದ್ದಾನೆಯೋ ಅವನೇ ಮಗ. ಯಾವನು ವಿಧೇಯತೆಯನ್ನರಿತಿದ್ದಾನೆಯೋ ಅವನೇ ಸೇವಕ, ಸಂತೋಷವುಂಟು ಮಾಡುವವಳೇ ಹೆಂಡತಿ  -ಪಂಚತಂತ್ರ

Horoscope--01

# ಪಂಚಾಂಗ : ಶುಕ್ರವಾರ, 19.10.2018
ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.05.59
ಚಂದ್ರ ಉದಯ ಬೆ.2.32 / ಚಂದ್ರ ಅಸ್ತ ರಾ.2.26
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಶ್ವಯುಜ ಮಾಸ
ಶುಕ್ಲ ಪಕ್ಷ / ತಿಥಿ : ದಶಮಿ (ಸಾ.5.57) / ನಕ್ಷತ್ರ: ಧನಿಷ್ಠ (ರಾ.3.34)
ಯೋಗ: ಶೂಲ (ಬೆ.10.42) / ಕರಣ: ಗರಜೆ (ಸಾ.5.57)
ಮಳೆ ನಕ್ಷತ್ರ: ಚಿತ್ತಾ / ಮಾಸ: ತುಲಾ / ತೇದಿ: 03

Rashi

# ರಾಶಿ ಭವಿಷ್ಯ
ಮೇಷ: ನಿಮ್ಮ ಅತಿಯಾದ ಜೀವನಶೈಲಿ ಮನೆಯಲ್ಲಿ ಆತಂಕ ಸೃಷ್ಟಿಸಬಹುದು.
ವೃಷಭ: ಶಾಪಿಂಗ್ ನಿಮ್ಮನ್ನು ದಿನವಿಡೀ ಬಿಡುವಿಲ್ಲದಂತಿಡುತ್ತವೆ.
ಮಿಥುನ: ನಿಮ್ಮ ಒಳ್ಳೆಯತನ ದುರ್ಬಳಕೆಯಾಗುವ ಸಾಧ್ಯತೆಯಿದೆ.
ಕರ್ಕ: ನಿವಾಸದ ಬದಲಾವಣೆ ಶ್ರೇಯಸ್ಕರ.
ಸಿಂಹ: ಆತುರದ ನಿರ್ಧಾರದಿಂದ ಪಶ್ಚಾತ್ತಾಪ ಪಡೆಯಲಿದ್ದೀರಿ.
ಕನ್ಯಾ: ನಿಮ್ಮ ಕೆಲಸದಲ್ಲಿನ ಕೌಶಲ್ಯತೆಯನ್ನು ಅಧಿಕಾರಿ ಗುರುತಿಸುತ್ತಾರೆ.
ತುಲಾ: ಆತ್ಮೀಯರ ಭೇಟಿ ಮಾಡುವ ಇಂಗಿತ ಹೊಂದುವಿರಿ.
ವೃಶ್ಚಿಕ: ಮನರಂಜನೆಗಾಗಿ ಹಣ ಖರ್ಚು ಮಾಡುವಿರಿ.
ಧನುಸ್ಸು: ಆರೋಗ್ಯದಲ್ಲಿ ಏರುಪೇರು.
ಕುಂಭ: ನಿಧಾನಗತಿಯ ಕೆಲಸದಿಂದಾಗಿ ಮಂಕಾಗುವಿರಿ.
ಮಕರ: ನಿಮ್ಮ ಸ್ವಭಾವ ನಿಮ್ಮ ನೈತಿಕತೆಯನ್ನು ದುರ್ಬಲಗೊಳಿಸಬಹುದು.
ಮೀನ: ಒಂದು ಲಾಭಕರ ದಿನವಾಗಿದ್ದು ತುಂಬ ಉತ್ಸಾಹದಿಂದಿರುತ್ತೀರಿ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments