ಇಂದಿನ ಪಂಚಾಗ ಮತ್ತು ರಾಶಿಫಲ (21-10-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕೃತಯುಗದಲ್ಲಿ ತಪಸ್ಸು ಶ್ರೇಷ್ಠ. ತ್ರೇತಾಯುಗದಲ್ಲಿ ಜ್ಞಾನ ಶ್ರೇಷ್ಠ. ದ್ವಾಪರ ಯುಗದಲ್ಲಿ  ಯಜ್ಞ, ಕಲಿಯುಗದಲ್ಲಿ ದಾನವೇ ಶ್ರೇಷ್ಠ. -ಪರಾಶರಸ್ಮೃತಿ

Horoscope--01

# ಪಂಚಾಂಗ : 21.10.2018 ಭಾನುವಾರ
ಸೂರ್ಯ ಉದಯ ಬೆ.06.11 / ಸೂರ್ಯ ಅಸ್ತ ಸಂ.05.58
ಚಂದ್ರ ಉದಯ ಬೆ.03.55 / ಚಂದ್ರ ಅಸ್ತ ರಾ.04.03
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಅಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ : ದ್ವಾದಶಿ (ರಾ.09.31)
ನಕ್ಷತ್ರ: ಪೂರ್ವಾಭಾದ್ರ (ದಿನಪೂರ್ತಿ) / ಯೋಗ: ವೃದ್ಧಿ (ಬೆ.11.38)
ಕರಣ: ಭವ-ಬಾಲವ (ಬೆ.08.51-ರಾ.09.31) / ಮಳೆ ನಕ್ಷತ್ರ: ಚಿತ್ತಾ
ಮಾಸ: ತುಲಾ / ತೇದಿ: 05

Rashi

# ರಾಶಿ ಭವಿಷ್ಯ
ಮೇಷ : ಹೊರ ಊರಿನ ಪ್ರಯಾಣ ಕಡಿಮೆ ಮಾಡಿ
ವೃಷಭ : ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಹಲವು ಬದಲಾವಣೆಗಳಾಗಬಹುದು
ಮಿಥುನ: ಬಹು ಕಲೆಗಳಲ್ಲಿ ಅಭಿರುಚಿ ಕಂಡುಬರುತ್ತದೆ
ಕಟಕ : ಆಸ್ತಿಯ ಸಮಸ್ಯೆ ಯಾವುದೇ ರೀತಿಯ ತೊಂದರೆ, ತಕರಾರು ಇಲ್ಲದೆ ಬಗೆಹರಿಯುತ್ತದೆ
ಸಿಂಹ: ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾ ಯಿಸಿ. ತಾಳ್ಮೆಯಿಂದ ವರ್ತಿಸಿ
ಕನ್ಯಾ: ಮಕ್ಕಳ ಬಗೆಗಿನ ಚಿಂತೆ ನಿಮ್ಮನ್ನು ಹೆಚ್ಚು ಬಾಧಿಸುತ್ತದೆ
ತುಲಾ: ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರಾಗುವುದು
ಧನುಸ್ಸು: ಹಿರಿಯ ಅಧಿಕಾರಿಗಳು ಹಿತವಚನ ಹೇಳುವುದರಿಂದ ನಿಮಗೆ ಲಾಭವಾಗಲಿದೆ
ಮಕರ: ಬಂಧುಗಳ ಆಗಮನದಿಂದ ಕುಟುಂಬದಲ್ಲಿ ಸಂತಸ
ಕುಂಭ: ದಿನದ ಆರಂಭದಲ್ಲಿ ಉತ್ತಮವಾಗಿರುತ್ತದೆ. ಬುದ್ಧಿ ಸಾಮಥ್ರ್ಯದಿಂದ ಹಣ ಸಂಪಾದನೆ ಮಾಡುವಿರಿ
ಮೀನ: ಆಹಾರ ವಿಷಯಗಳಲ್ಲಿ ಜಾಗ್ರತೆ ವಹಿಸಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin