ಇಂದಿನ ಪಂಚಾಗ ಮತ್ತು ರಾಶಿಫಲ (24-10-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕತ್ತಲೆಯಲ್ಲಿ ಎಷ್ಟು ಪ್ರಯತ್ನ ಮಾಡಿ ನೋಡಿದರೂ ಯಾರೂ ಸಹ ಕಪ್ಪು ಬಿಳುಪನ್ನು ಬೇರೆ ಬೇರೆಯಾಗಿ ತಿಳಿಯಲಾರರು.-ತಂತ್ರವಾರ್ತಿಕ

Horoscope--01

# ಪಂಚಾಂಗ : ಬುಧವಾರ, 24.10.2018
ಸೂರ್ಯ ಉದಯ ಬೆ.06.11 / ಸೂರ್ಯ ಅಸ್ತ ಸಂ.05.56
ಚಂದ್ರ ಉದಯ ಸಂ.05.57 / ಚಂದ್ರ ಅಸ್ತ ಸಂ.05.43
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಶ್ವಯುಜ ಮಾಸ
ಶುಕ್ಲ ಪಕ್ಷ / ತಿಥಿ : ಪೂರ್ಣಿಮಾ (ಬೆ.10.15) / ನಕ್ಷತ್ರ: ರೇವತಿ (ಬೆ.09.23)
ಯೋಗ: ಹರ್ಷಣ (ಬೆ.09.33) / ಕರಣ: ಭದ್ರೆ-ಭವ (ಬೆ.10.30-ರಾ.10.15)
ಮಳೆ ನಕ್ಷತ್ರ: ಸ್ವಾತಿ (ಪ್ರ.ಬೆ.11.44) / ಮಾಸ: ತುಲಾ, ತೇದಿ: 08Rashi

# ರಾಶಿ ಭವಿಷ್ಯ
ಮೇಷ : ಕುಟುಂಬ ಸಮೇತ ಕುಲದೇವತಾ ದರ್ಶನ ಮಾಡುವಿರಿ. ರಾಜಕೀಯ ವ್ಯಕ್ತಿಗಳಿಂದ ಸಹಾಯ ಸಿಗಲಿದೆ
ವೃಷಭ : ಸನ್ಮಾನ ಸಮಾರಂಭಗಳು ನಡೆ ಯುವ ಸಾಧ್ಯತೆಗಳಿವೆ. ಅಲಂಕಾರಿಕ ವಸ್ತು ಖರೀದಿಸುವಿರಿ
ಮಿಥುನ: ಶತ್ರುಗಳಿಂದ ತೊಂದರೆಯಾಗುವುದು
ಕಟಕ : ಸಾಲದ ಸುಳಿಯಲ್ಲಿ ತೊಂದರೆ ಅನುಭವಿಸುವಿರಿ
ಸಿಂಹ: ಉನ್ನತ ಹುದ್ದೆಗೆ ಬಡ್ತಿ ದೊರೆಯಲಿದೆ. ಸಜ್ಜನರ ಸಹವಾಸ ಮಾಡುವಿರಿ
ಕನ್ಯಾ: ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಿರಿ
ತುಲಾ: ಸಹೋದರರು ಮತ್ತು ಮಿತ್ರರೊಂದಿಗೆ ವಾದ- ವಿವಾದಗಳು ಕಂಡುಬರುತ್ತವೆ
ವೃಶ್ಚಿಕ: ಭೂ ವ್ಯವಹಾರದಲ್ಲಿ ನಷ್ಟ ಅನುಭವಿಸುವಿರಿ
ಧನುಸ್ಸು: ಸಂಗಾತಿಯೊಡನೆ ವೈಮನಸ್ಸು ಉಂಟಾಗ ಬಹುದು. ಪಾಲುದಾರರೊಂದಿಗೆ ಎಚ್ಚರದಿಂದಿರಿ
ಮಕರ: ವಿದ್ಯಾರ್ಥಿಗಳಿಗೆ ಅನುಕೂಲಕರವಾದ ದಿನ
ಕುಂಭ: ನೌಕರರಿಗೆ ಹಿರಿಯ ಅಧಿಕಾರಿಗಳಿಂದ ತೊಂದರೆ
ಮೀನ: ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆ ಯುವುದಿಲ್ಲ.ಕಣ್ಣಿನ ತೊಂದರೆ ಕಂಡುಬರುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments