ಕೊಲಾರ ಜಿಲ್ಲೆಯಲ್ಲಿ ಗ್ರಾಮಲೆಕ್ಕಿಗರ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Job-Offerಕೊಲಾರ ಜಿಲ್ಲೆಯಲ್ಲಿ ಗ್ರಾಮಲೆಕ್ಕಿಗರ ನೇಮಕಾತಿ
ಹುದ್ದೆಗಳ ಸಂಖ್ಯೆ : 62
ವಿದ್ಯಾರ್ಹತೆ : 2 ಪಿಯುಸಿ ಹಾಗೂ ಗಣಕಯಂತ್ರ ಜ್ಞಾನ ಹೂಂದಿರಬೇಕು
ವಯೇಮಿತಿ : 18 ವರ್ಷ ಪೂರೈಸಿರತಕ್ಕದ್ದು.
ಅರ್ಜಿಶುಲ್ಕ : 1) ಪ ಜಾ /ಪ ಪ /ಮ ಅ -ರೂ 100/-
2) ಸಾಮಾನ್ಯ -ರೂ 200/-
ವೆಬೆಸೈಟ್ : http://kolar-va-kar.nic.comp
: http://kolar-va.kar.nic.in
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/11/2018

Facebook Comments