ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

BANKING JOBSಐ ಬಿ ಪಿ ಎಸ್ ಬ್ಯಾಂಕಿನ ಖಾಲಿ ಹುದ್ದೆಗಳು
ಒಟ್ಟು ಹುದ್ದೆಗಳು         ;1599
ವಯೋಮಿತಿ             ; ಕನಿಷ್ಟ 20 ವರ್ಷ,  ಗರಿಷ್ಟ 30 ವರ್ಷ
ಅರ್ಜಿ ಶುಲ್ಕ             : 600/-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ; 26-11-2018

ಹುದ್ದೆಯ ಹೆಸರು ಮತ್ತು ವಿದ್ಯಾರ್ಹತೆ;
1 ಐ ಟಿ ಅಧಿಕಾರಿ (ಶೇಣಿ -1) 219 ಪದವಿ. (ಸಂಬಂಧಿತ ಡಿಸಿಪ್ಲೀನ್)
2 ಕೃಷಿ ಕ್ಷೇತ್ರ ಅಧಿಕಾರಿ (ಶೇಣಿ- I) 853 ಪದವಿ (ಸಂಬಂಧಿತ ಶಿಸ್ತು)
3 ರಾಜ್ಭಾಶಾ ಅಧಿಕೋರಿ (ಶೇಣಿ -1) 69 ಜಿಪಿ (ಸಂಸ್ಕೃತ, ಇಂಗ್ಲೀಷ್ ಮತ್ತು ಹಿಂದಿ)
4 ಲಾ ಅಧಿಕಾರಿ (ಶೇಣಿ -1) 75 ಡಿಗ್ರಿ (ಲಾ)
5 ಎಚ್ಆರ್ / ಸಿಬ್ಬಂದಿ ಅಧಿಕಾರಿ (ಶೇಣಿ -1) 81 ಪದವಿ
6 ಮಾರ್ಕೆಟಿಂಗ್ ಆಫೀಸರ್ (ಶೇಣಿ-1) 302 ಎಂಎಂಎಸ್
ಆಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳುಲು  ಐ ಬಿ ಪಿ  ಎಸ್ ಗೆ ಭೇಟಿ ನೀಡಿ

Facebook Comments