ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-11-2018 – ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಋಷಿಗಳು ಮಾತನ್ನೂ, ಧರ್ಮೋಪದೇಶ ವನ್ನೂ, ವೇದಗಳಿಗೂ, ಶಾಸ್ತ್ರಗಳಿಗೂ ವಿರೋಧವಿಲ್ಲದಂತೆ ಯಾರು ತರ್ಕ ಮಾಡಿ ತಿಳಿಯುತ್ತಾನೆಯೋ ಅವನೇ ಧರ್ಮವನ್ನು ಚೆನ್ನಾಗಿ ಬಲ್ಲವನು. -ಮನುಸ್ಮೃತಿ

Rashi

# ಪಂಚಾಂಗ : ಶುಕ್ರವಾರ, 09.11.2018
ಸೂರ್ಯಚಂದ್ರ ಸೂರ್ಯ ಉದಯ ಬೆ.06.16 / ಸೂರ್ಯ ಅಸ್ತ ಸಂ.05.50
ಚಂದ್ರ ಅಸ್ತ ಬೆ.11.13 / ಚಂದ್ರ ಉದಯ ರಾ.11.07

ರಾಶಿ ಭವಿಷ್ಯ :
ಮೇಷ : ಸ್ತ್ರೀ ವರ್ಗದಿಂದ ಅವಮಾನ ಎದುರಿಸ ಬೇಕಾಗುತ್ತದೆ, ಕಣ್ಣಿನ ತೊಂದರೆ ಕಾಡಲಿದೆ
ವೃಷಭ : ಕೀರ್ತಿ, ಗೌರವ, ಸನ್ಮಾನ, ಬಡ್ತಿ ದೊರೆ ಯಲಿದೆ, ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ
ಮಿಥುನ: ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ
ಕಟಕ : ದೃಢ ನಿರ್ಧಾರದಿಂದ ಜಯ ಸಿಗಲಿದೆ
ಸಿಂಹ: ಮೂರ್ಖತನ ಒಳ್ಳೆಯದಲ್ಲ, ನಿಮ್ಮ ವರ್ತನೆಯನ್ನು ತಿದ್ದಿಕೊಳ್ಳಿ
ಕನ್ಯಾ: ಮಕ್ಕಳ ವರ್ತನೆ ಯಿಂದ ಮನಸ್ಸಿಗೆ ನೋವಾ ಗುವ ಸಂಭವವಿರುತ್ತದೆ
ತುಲಾ: ಹಿಂದೆ ಇದ್ದ ರೋಗ ಉಲ್ಬಣವಾಗಬಹುದು
ವೃಶ್ಚಿಕ: ವಾಹನದಿಂದ ಅಪ ಘಾತವಾಗುವ ಸಾಧ್ಯತೆ ಇದೆ
ಧನುಸ್ಸು: ಭೋಗವಸ್ತು ವ್ಯಾಪಾರಿಗಳಿಗೆ, ಕಲಾವಿದರಿಗೆ, ನಿರ್ದೇಶಕರಿಗೆ ಉತ್ತಮ ದಿನ
ಮಕರ: ಹಣದ ಮುಗ್ಗಟ್ಟು ತಲೆದೋರಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವ ಸಾಧ್ಯತೆಗಳಿವೆ
ಕುಂಭ: ಸಂಬಂಧಿಕರಿಂದ ಸಹಾಯ ಪಡೆಯುವಿರಿ
ಮೀನ: ಮಕ್ಕಳು ಪುಸ್ತಕ ಸಾಮಗ್ರಿಗಳನ್ನು ಕೊಳ್ಳುವರು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments