ಮತ್ತೆ ವರ್ಗಾವಣೆ ಪರ್ವ : 8 ಹಿರಿಯ ಐಎಫ್‍ಎಸ್ ಅಧಿಕಾರಿಗಳ ಎತ್ತಂಗಡಿ

ಈ ಸುದ್ದಿಯನ್ನು ಶೇರ್ ಮಾಡಿ

IAS-IPS-IFS
ಬೆಂಗಳೂರು, ನ.16- ಮತ್ತೆ ಅಧಿಕಾರಿಗಳ ಎತ್ತಂಗಡಿ ಪರ್ವ ಆರಂಭಗೊಂಡಿದ್ದು, ಎಂಟು ಮಂದಿ ಹಿರಿಯ ಐಎಫ್‍ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳು ಹಾಗೂ ನಿಯುಕ್ತಿಗೊಂಡ ಸ್ಥಳ ಈ ಕೆಳಕಂಡಂತಿದೆ.
* ದಿಲೀಪ್‍ಕುಮಾರ್ ದಾಸ್: ಎಪಿಸಿಸಿಎಫ್- ಜಲಸಂಪನ್ಮೂಲ ಇಲಾಖೆಯ ಅರಣ್ಯ ವಿಭಾಗ.
* ಮಹೇಶ್ ಬಿ.ಶಿರೂರ್: ಎಪಿಸಿಸಿಎಫ್ ನಿರ್ದೇಶಕರು, ಪರಿಸರ ನಿರ್ವ ಹಣಾ ಮತ್ತು ಯೋಜನಾ ಸಂಶೋಧನಾ ಸಂಸ್ಥೆ, ಬೆಂಗಳೂರು.
* ಸ್ಮಿತಾ ಬಿಜೂರ್: ಎಪಿಸಿಸಿಎಫ್ ಮುಖ್ಯ ಮೌಲ್ಯಾಧಿಕಾರಿ, ಕೆಇಯು.
* ಶಾಂತಕುಮಾರ್: ಎಪಿಸಿಸಿಎಫ್ ಪ್ರಧಾನ ಕಾರ್ಯದರ್ಶಿ, ಅರಣ್ಯ-ಪರಿಸರ ಇಲಾಖೆ.
* ಶ್ರೀಕಾಂತ್ ವಿ.ಹೊಸೂರ್: ಎಪಿಸಿಸಿಎಫ್ ಹೆಚ್ಚುವರಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ.
* ವನಶ್ರೀ ವಿಪಿನ್‍ಸಿಂಗ್: ಸಿಸಿಎಫ್, ಬೆಂಗಳೂರು.
* ಡಾ.ಕೆ.ಎಚ್.ವಿನಯ್‍ಕುಮಾರ್: ಸಿಸಿಎಫ್, ಅರಣ್ಯ ಸಂಪನ್ಮೂಲ ನಿರ್ವಹಣೆ, ಬೆಂಗಳೂರು.
* ಉಪೇಂದ್ರ ಪ್ರತಾಪ್‍ಸಿಂಗ್: ಸಿಸಿಎಫ್ ಮತ್ತು ಆಯುಕ್ತರು, ಪಶು ಸಂಗೋಪನಾ ಸೇವಾ ವಿಭಾಗ, ಬೆಂಗಳೂರು.

Facebook Comments

Sri Raghav

Admin