ಇಂದಿನ ಪಂಚಾಗ ಮತ್ತು ರಾಶಿಫಲ (16.11.2018 – ಶುಕ್ರವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :ಆಸೆಯೊಂದರಿಂದ ಬಿಡಲ್ಪಟ್ಟರೆ ಬಡವನಾರು? ಒಡೆಯನಾರು? ಅದು ಹರಡಲು ಅವಕಾಶ ಕೊಟ್ಟಿದ್ದೇ ಆದರೆ ದಾಸ್ಯ ತಲೆಗೆ ಕಟ್ಟಿದಂತೆಯೇ!
-ಹಿತೋಪದೇಶ

Rashi-Bhavishya--01

# ಪಂಚಾಂಗ : ಶುಕ್ರವಾರ, 16.11.2018
ಸೂರ್ಯ ಉದಯ ಬೆ.06.18 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಮ.12.28 / ಚಂದ್ರ ಅಸ್ತ ರಾ,.12.18
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಶುಕ್ಲ ಪಕ್ಷ / ತಿಥಿ : ಅಷ್ಟಮಿ (ಬೆ.9.40)
ನಕ್ಷತ್ರ:  ಧನಿಷ್ಠಾ (ಬೆ.11.46) / ಯೋಗ: ಧ್ರುವ (ಸಾ.6.29)
ಕರಣ: ಭವ-ಬಾಲವ (ಬೆ.9.40-ರಾ.10.51)
ಮಳೆ ನಕ್ಷತ್ರ: ಪುನರ್ವಸು  / ಮಾಸ: ವೃಶ್ಚಿಕ / ತೇದಿ: 01

Rashi-Bhavishya--01# ರಾಶಿ ಭವಿಷ್ಯ 
ಮೇಷ : ಶತ್ರುಗಳಿಂದ ತೊಂದರೆ ಆಗಬಹುದು
ವೃಷಭ : ಮನೆಯಲ್ಲಿ ನೆಮ್ಮದಿಯ ವಾತಾವರಣ ವಿರುತ್ತದೆ. ಭೂ ವ್ಯವಹಾರದಲ್ಲಿ ಲಾಭವಾಗಲಿದೆ
ಮಿಥುನ: ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ಅಭಿವೃದ್ಧಿಗೆ ತೊಂದರೆಯಾಗುತ್ತದೆ
ಕಟಕ : ಎಲ್ಲರಿಗೂ ನಿಮ್ಮ ಸಲಹೆ-ಸೂಚನೆ ಅತ್ಯಗತ್ಯ
ಸಿಂಹ: ನ್ಯಾಯಾಲಯದ ವ್ಯವಹಾರಗಳನ್ನು ಬಗೆಹರಿಸಿ ಕೊಳ್ಳಲು ಉತ್ತಮ ಸಮಯ
ಕನ್ಯಾ: ವಿದೇಶ ಪ್ರವಾಸದಿಂದ ಯಶಸ್ಸು ದೊರೆಯಲಿದೆ. ವ್ಯಾಪಾರಿಗಳಿಗೆ ಉತ್ತಮ ಮಾಸ
ತುಲಾ: ಷೇರುಪೇಟೆಯಲ್ಲಿ ಹಣ ಹೂಡುವುದರಿಂದ ಧನಲಾಭವಾಗಬಹುದು
ವೃಶ್ಚಿಕ: ಅತ್ತಿಗೆ-ನಾದಿನಿಯರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು
ಧನುಸ್ಸು: ಗುರು-ಹಿರಿಯರನ್ನು ಆದರಿಸಿ, ಅತಿಥಿ ಸತ್ಕಾರ ಮಾಡುವಿರಿ. ಸಂಚಾರದಲ್ಲಿ ಜಾಗ್ರತೆ ವಹಿಸಿ
ಮಕರ: ಮಿತ್ರರೊಡನೆ ಕಲಹವಾಗಬಹುದು
ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮೀನ: ಬದ್ಧ ವೈರಿಗಳು ಆಪ್ತ ಮಿತ್ರರಾಗುವರು
+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments