ಇಂದಿನ ಪಂಚಾಗ ಮತ್ತು ರಾಶಿಫಲ (19-11-2018 – ಸೋಮವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ ; ಪರಮಾತ್ಮನ ಚಿಂತೆಯಲ್ಲಿ ಲೀನವಾಗಿರುವ ಮನಸ್ಸು ಮೆಲ್ಲಮೆಲ್ಲಗೆ ಕರ್ಮವೆಂಬ ಧೂಳಿನ ಕಣಗಳನ್ನು ಬಿಡುತ್ತದೆ. ವೃದ್ಧಿ ಹೊಂದಿದ ಸತ್ತ್ವ ಗುಣದಿಂದ ರಜೋಗುಣ, ತಮೋಗುಣಗಳನ್ನು ತಳ್ಳಿ, ಶಾಶ್ವತಾನಂದವನ್ನು ಕೊಡುವ ಮುಕ್ತಿಯನ್ನು ಹೊಂದುತ್ತದೆ.
-ಭಾಗವತ
-ಭಾಗವತ

Rashi-Bhavishya--01

# ಪಂಚಾಂಗ : ಸೋಮವಾರ, 19.11.2018
ಸೂರ್ಯ ಉದಯ ಬೆ.06.20 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಮ.03.09 / ಚಂದ್ರ ಅಸ್ತ ರಾ,.03.32
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಶುಕ್ಲ ಪಕ್ಷ / ತಿಥಿ : ಏಕಾದಶಿ (ಮ.02.30)
ನಕ್ಷತ್ರ:  ಉತ್ತರಾಭಾದ್ರ (ಸಾ.05.54) / ಯೋಗ: ವಜ್ರ (ಸಾ.06.29)
ಕರಣ: ಭದ್ರೆ-ಭವ (ಮ.02.30-ರಾ.02.41)
ಮಳೆ ನಕ್ಷತ್ರ: ಅನೂರಾಧ  (ಪ್ರ.ರಾ.01.53)   / ಮಾಸ: ವೃಶ್ಚಿಕ / ತೇದಿ: 04

Rashi-Bhavishya--01# ರಾಶಿ ಭವಿಷ್ಯ 

ಮೇಷ : ಹಿರಿಯರಿಂದ ಪ್ರಶಂಸೆ. ಅಧಿಕಾರ ಪ್ರಾಪ್ತಿ. ಶೀಘ್ರವಾಗಿ ಕೆಲಸ ನೆರವೇರುತ್ತದೆ
ವೃಷಭ : ಹಣವು ನೀರಿನಂತೆ ಖರ್ಚಾಗುವುದು
ಮಿಥುನ: ಕುಟುಂಬದವರಿಗೆ ಅಪಾಯ ಸಂಭವ
ಕಟಕ : ವೈದ್ಯರಿಗೆ ತೊಂದರೆ. ಸಂಗಾತಿಯಿಂದ ಸೋಲು. ಪ್ರಯಾಣಕ್ಕೆ ತಡೆ. ತಾಯಿಗೆ ಅನಾನುಕೂಲ
ಸಿಂಹ: ಹಣಕಾಸಿನ ಅನುಕೂಲ. ನ್ಯಾಯಾಲಯಗಳಿಗೆ ಭೇಟಿ. ಅಧಿಕಾರಿಗಳಿಂದ ಸಹಕಾರ
ಕನ್ಯಾ: ಸಂತೋಷದಾಯಕ ವಾತಾವರಣ. ಮಕ್ಕಳೊಂದಿಗೆ ವಿಹಾರ, ಮಾನಸಿಕ ಶಾಂತಿ
ತುಲಾ: ಮನೆಯ ವ್ಯವಹಾರದಲ್ಲಿ ಗೊಂದಲ. ಸಂಗಾತಿಯೊಂದಿಗೆ ವಿವಾದ
ವೃಶ್ಚಿಕ: ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗಬಹುದು. ಹಿರಿಯರಿಗೆ ತೊಂದರೆ
ಧನುಸ್ಸು: ಆಸ್ತಿ ವ್ಯವಹಾರದಲ್ಲಿ ಪ್ರಗತಿ. ಆರ್ಥಿಕ ಸಹಾಯ ಮಾಡುವಿರಿ. ಪ್ರಯಾಣದಲ್ಲಿ ಎಚ್ಚರದಿಂದಿರಿ
ಮಕರ: ವಿಷಜಂತುಗಳಿಂದ ಅಪಾಯವಿದೆ
ಕುಂಭ: ಉನ್ನತ ಸ್ಥಾನಮಾನ ಪ್ರಾಪ್ತಿಯಾಗಲಿದೆ
ಮೀನ: ಶತ್ರುಗಳು ಹೆಚ್ಚಾಗುವ ಸಾಧ್ಯತೆಗಳಿವೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments