ಐಟಿಐ ಮಾಡಿದವರಿಗೆ ಇಂಡಿಯನ್ ಆಯಿಲ್ ಲಿಮಿಟೆಡ್’ನಲ್ಲಿ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ioclಬೆಂಗಳೂರು, ನವೆಂಬರ್ 21: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ತನ್ನ ಅಧಿಕೃತ ವೆಬ್ ತಾಣದಲ್ಲಿ 307ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕೌಂಟಟ್, ಟೆಕ್ನಿಷಿಯನ್ ಮುಂತಾದ ಹುದ್ದೆಗಳಿಗೆ ಅರ್ಜಿ ಹಾಕಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ನವೆಂಬರ್ 27ರೊಳಗೆ ಸೂಕ್ತ ಅರ್ಜಿ ನಮೂನೆಯೊಂದಿಗೆ ಸಂಪರ್ಕಿಸಬಹುದು.

ಸಂಸ್ಥೆ ಹೆಸರು     : ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್)
ಒಟ್ಟು ಹುದ್ದೆ        : 307 ಹುದ್ದೆ ಹೆಸರು : ಅಕೌಂಟಟ್/ಟೆಕ್ನಿಷಿಯನ್, ಟ್ರೆಡ್ ಅಪ್ರೆಂಟಿಸ್
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27 ನವೆಂಬರ್ 2018
ವಿದ್ಯಾರ್ಹತೆ   : ಮೆಟ್ರಿಕ್ ಜತೆಗೆ 2 ವರ್ಷಗಳ ಐಟಿಐ (ಸಂಬಂಧಪಟ್ಟ ಟ್ರೇಡ್) ಅಥವಾ ಪದವಿ, 3 ವರ್ಷಗಳ ಡಿಪ್ಲೋಮಾ (ಸಂಬಂಧಪಟ್ಟ ಇಂಜಿನಿಯರಿಂಗ್ ಕೋರ್ಸ್)

ವಯೋಮಿತಿ  : 18 ರಿಂದ 24 ವರ್ಷ (31 ಅಕ್ಟೋಬರ್ 2018ರಂತೆ)
ಅರ್ಜಿ ಶುಲ್ಕ   : ಯಾವುದೇ ಅರ್ಜಿ ಶುಲ್ಕವಿಲ್ಲ
ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ
 ಹೆಚ್ಚಿನ ಮಾಹಿತಿಗಳಿಗೆ ಕ್ಲಿಕ್ ಮಾಡಿ

Facebook Comments