ಅಬಕಾರಿ ಇಲಾಖೆಯಲ್ಲಿ ಉಪ ನಿರೀಕ್ಷಕ ಹುದ್ದೆಗಳ ಭರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

KPSCಡಿಸೆಂಬರ್ 02: ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಉಪ ನಿರೀಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 22/12/2018 ಕೊನೆಯ ದಿನವಾಗಿದೆ.

ಸಂಸ್ಥೆ ಹೆಸರು     : ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್‌ಸಿ)
ಒಟ್ಟು ಹುದ್ದೆ        : 59
ಹುದ್ದೆ ಹೆಸರು     : ಉಪ ಇನ್ಸ್ಪೆಕ್ಟರ್
ಉದ್ಯೋಗ ಸ್ಥಳ : ಕರ್ನಾಟಕ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 23.11.2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 22.12.2018
ವಿದ್ಯಾರ್ಹತೆ     : ಪದವಿ / ಮಾಸ್ಟರ್ ಡಿಗ್ರಿ
ವಯೋಮಿತಿ   : 26 ವರ್ಷ ಮೀರಬಾರದು
ಅರ್ಜಿ ಶುಲ್ಕ   : ಒಬಿಸಿಗೆ (2 ಎ / 2 ಬಿ / 3 ಎ & 3 ಬಿ): ರೂ. 300 / – ಸಾಮಾನ್ಯ- ರೂ. 600 / –
ಮಾಜಿ ಸೈನಿಕರಿಗೆ: ರೂ .50 /
ನೇಮಕಾತಿ ಪ್ರಕ್ರಿಯೆ : ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ

ಹೆಚ್ಚಿನ ಮಾಹಿತಿಗಳಿಗೆ  ಕ್ಲಿಕ್ ಮಾಡಿ

Facebook Comments