ಮೆಕ್ಯಾನ್ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

MECON Limitedಡಿಸೆಂಬರ್ 04: ಮೆಕ್ಯಾನ್ ಲಿಮಿಟೆಡ್ ಖಾಲಿ ಇರುವ ಮ್ಯಾನೇಜ್ಮೆಂಟ್ ಟ್ರೈನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 02/01/2019 ಕೊನೆಯ ದಿನವಾಗಿದೆ.

ಸಂಸ್ಥೆ ಹೆಸರು     : ಮೆಕ್ಯಾನ್ ಲಿಮಿಟೆಡ್
ಒಟ್ಟು ಹುದ್ದೆ        : 30
ಹುದ್ದೆ ಹೆಸರು     : ಮ್ಯಾನೇಜ್ಮೆಂಟ್ ಟ್ರೈನ್
ಉದ್ಯೋಗ ಸ್ಥಳ : ಆಲ್ ಇಂಡಿಯಾ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 01.12.2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 02.01.2019
ವಿದ್ಯಾರ್ಹತೆ     : : ಎಂಜಿನಿಯರಿಂಗ್ ಅಥವಾ ಪಿ.ಜಿ ಪದವಿ
ವಯೋಮಿತಿ   :28 ವರ್ಷ ಮೀರಬಾರದು
ಅರ್ಜಿ ಶುಲ್ಕ   : ಒಬಿಸಿಗೆ – ಸಾಮಾನ್ಯ- ರೂ. 1000/ (SC/ST/Ex Service Men ):  ಉಚಿತ
ನೇಮಕಾತಿ ಪ್ರಕ್ರಿಯೆ : ಆಯ್ಕೆ ಪರೀಕ್ಷೆ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ.
ಹೆಚ್ಚಿನ ಮಾಹಿತಿಗಳಿಗೆ ಕಿಕ್ಲ್  ಮಾಡಿ

Facebook Comments