ಭಾರತೀಯ ನೌಕಾಪಡೆಯಲ್ಲಿ ನಾವಿಕ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Indian Navyಡಿಸೆಂಬರ್ 06: ಭಾರತೀಯ ನೌಕಾಪಡೆ ಖಾಲಿ ಇರುವ ನಾವಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 30/12/2018 ಕೊನೆಯ ದಿನವಾಗಿದೆ.

ಸಂಸ್ಥೆ ಹೆಸರು     : ಭಾರತೀಯ ನೌಕಾಪಡೆ
ಒಟ್ಟು ಹುದ್ದೆ        : 2500 (ಸರಿಸುಮಾರು)
ಹುದ್ದೆ ಹೆಸರು     : ನಾವಿಕರು
ಉದ್ಯೋಗ ಸ್ಥಳ : ಆಲ್ ಇಂಡಿಯಾ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 14.12.2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 30.12..2018
ವಿದ್ಯಾರ್ಹತೆ     : ಗಣಿತ ಮತ್ತು ಭೌತಶಾಸ್ತ್ರ ಮತ್ತು ಕನಿಷ್ಠ ಒಂದು ವಿಷಯದಲ್ಲಿ 10 + 2 ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು
ವಯೋಮಿತಿ   : ಅಭ್ಯರ್ಥಿಗಳು 01 ಆಗಸ್ಟ್ 1998 ರಿಂದ 31 ಜುಲೈ 2002 ರವರೆಗೆ ಜನಿಸಿರಬೇಕು
ಅರ್ಜಿ ಶುಲ್ಕ   : ಒಬಿಸಿಗೆ – ಸಾಮಾನ್ಯ- ರೂ. 250/ (Sಅ/Sಖಿ/ಇx Seಡಿviಛಿe ಒeಟಿ ):  ರೂ. ಉಚಿತ
ನೇಮಕಾತಿ ಪ್ರಕ್ರಿಯೆ : ನೇಮಕಾತಿಗಳ ಆಯ್ಕೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಅವರ ಕಾರ್ಯಕ್ಷಮತೆಯ ರಾಜ್ಯವಾರು ಅರ್ಹತೆಯನ್ನು ಆಧರಿಸಿದೆ.

ಹೆಚ್ಚಿನ ಮಾಹಿತಿಗಳಿಗೆ ಕಿಕ್ಲ್   ಮಾಡಿ

Facebook Comments