ಎಸ್‍ಬಿಐನಲ್ಲಿ ಉಪನಿರ್ವಾಹಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

Sbiಡಿಸೆಂಬರ್ 05: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಇರುವ ಉಪ ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 28/12/2018 ಕೊನೆಯ ದಿನವಾಗಿದೆ.
ಸಂಸ್ಥೆ ಹೆಸರು     : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ)
ಒಟ್ಟು ಹುದ್ದೆ        : 39
ಹುದ್ದೆ ಹೆಸರು     : ಉಪ ನಿರ್ವಾಹಕ
ಉದ್ಯೋಗ ಸ್ಥಳ : ಆಲ್ ಇಂಡಿಯಾ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 04.12.2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 20.12..2018
ವಿದ್ಯಾರ್ಹತೆ     : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸಿ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಪದವಿ
ವಯೋಮಿತಿ   :37 ವರ್ಷ ಮೀರಬಾರದು
ಅರ್ಜಿ ಶುಲ್ಕ   : ಒಬಿಸಿಗೆ – ಸಾಮಾನ್ಯ- ರೂ. 600/ (SC/ST/Ex Service Men ):  ರೂ. 100/-
ನೇಮಕಾತಿ ಪ್ರಕ್ರಿಯೆ : ಆಯ್ಕೆ ಪರೀಕ್ಷೆ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ.

ಹೆಚ್ಚಿನ ಮಾಹಿತಿಗಳಿಗೆ ಕಿಕ್ಲ್  ಮಾಡಿ

Facebook Comments