ಇಂದಿನ ಪಂಚಾಗ ಮತ್ತು ರಾಶಿಫಲ (10-12-2018-ಸೋಮವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೆತ್ತಗಿರುವವನು ಯಾವಾಗಲೂ ಅಪಮಾನಕ್ಕೆ ಒಳಗಾಗುತ್ತಾನೆ. ಉಗ್ರನಾಗಿದ್ದರೆ ಯಾವಾಗಲೂ ಹಗೆತನಕ್ಕೆ ಹೆಚ್ಚು. ಆದುದರಿಂದ ಇವೆರಡನ್ನೂ ಬಿಟ್ಟು ಮಧ್ಯ ರೀತಿಯಲ್ಲಿ ವರ್ತಿಸುವುದು ಒಳ್ಳೆಯದು. – ಸುಭಾಷಿತರತ್ನ ಭಾಂಡಾಗಾರ

Horoscope--01

# ಪಂಚಾಂಗ : ಸೋಮವಾರ, 10.12.2018
ಸೂರ್ಯ ಉದಯ ಬೆ.06.31 / ಸೂರ್ಯ ಅಸ್ತ ಸಂ.05.54
ಚಂದ್ರ ಉದಯ ಬೆ.08.51 / ಚಂದ್ರ ಅಸ್ತ ರಾ.08.32
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಶುಕ್ಲ ಪಕ್ಷ / ತಿಥಿ : ತೃತೀಯಾ (ಸಾ.05.50)
ನಕ್ಷತ್ರ: ಪೂರ್ವಾಷಾಢ (ಬೆ.10.37)
ಯೋಗ: ವೃದ್ಧಿ (ರಾ.09.48) / ಕರಣ: ಗರಜೆ (ಸಾ.05.50)
ಮಳೆ ನಕ್ಷತ್ರ: ಜ್ಯೇಷ್ಠಾ / ಮಾಸ: ವೃಶ್ಚಿಕ / ತೇದಿ: 25

Rashi

# ರಾಶಿ ಭವಿಷ್ಯ
ಮೇಷ: ನಿಮ್ಮ ಸಾಧನೆಯನ್ನು ಕುಟುಂಬಸ್ಥರು ಮತ್ತು ಬಂಧುಗಳು ಕೊಂಡಾಡುವರು
ವೃಷಭ: ಬಾಸ್ ಜತೆ ಜಗಳ ಮಾಡುವುದನ್ನು ಬಿಡಿ
ಮಿಥುನ: ವೃತ್ತಿಯಲ್ಲಿ ನೆಮ್ಮದಿ ಸಿಗಲಿದೆ
ಕಟಕ: ಎಲ್ಲಾ ವಿಷಯಗಳಲ್ಲೂ ತಪ್ಪು ಹುಡುಕಬೇಡಿ
ಸಿಂಹ: ನಿಮ್ಮ ಆತುರದ ಸ್ವಭಾವದಿಂದಾಗಿ ಆತ್ಮ ವಿಶ್ವಾಸ ಕಳೆದುಕೊಳ್ಳುವಿರಿ
ಕನ್ಯಾ: ಕೆಲವು ವಿಚಾರಗಳಲ್ಲಿ ತಪ್ಪು ನಿರ್ಧಾರ ಕೈಗೊಳ್ಳುವಿರಿ
ತುಲಾ: ಮೇಲಾಧಿಕಾರಿಗಳ ಒಲುಮೆ ಗಳಿಸುವುದು ಅತಿ ಮಹತ್ವದ ಕೆಲಸವಾಗಿರುತ್ತದೆ
ವೃಶ್ಚಿಕ: ನಿಮ್ಮ ಮೇಲಧಿಕಾರಿಗಳ ಬಗ್ಗೆ ಸಹೋದ್ಯೋಗಿಗಳ ಜತೆ ಮಾತನಾಡುವಿರಿ
ಧನುಸ್ಸು: ಅನ್ಯರು ನಿಮ್ಮ ದಾರಿ ತಪ್ಪಿಸುವರು
ಮಕರ: ಸ್ಥಿರಾಸ್ತಿ ಖರೀದಿಸಲು ಮನಸ್ಸು ಮಾಡುವಿರಿ
ಕುಂಭ: ಮಹತ್ವದ ಯೋಜನೆಗಳಲ್ಲಿ ಯಶಸ್ಸು ಸಿಗಲಿದೆ
ಮೀನ: ಆಪ್ತ ಸ್ನೇಹಿತರನ್ನು ಬೆಂಬಲಿಸುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin