ಐಟಿಐ ಮಾಡಿದವರಿಗೆ ಇಲ್ಲಿದೆ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Job--01

ಡಿಸೆಂಬರ್ 11: ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಡಿಪ್ಲೋಮಾ ಇಂಜಿನಿಯರ್ ಟ್ರೈನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 08/01/2019 ಕೊನೆಯ ದಿನವಾಗಿದೆ.

ಸಂಸ್ಥೆ ಹೆಸರು     : ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್
ಒಟ್ಟು ಹುದ್ದೆ        : 150
ಹುದ್ದೆ ಹೆಸರು     : ಐಟಿಐ ಟ್ರೈನ್, ಡಿಪ್ಲೋಮಾ ಇಂಜಿನಿಯರ್ ಟ್ರೈನ್
ಉದ್ಯೋಗ ಸ್ಥಳ : ಆಲ್ ಇಂಡಿಯಾ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 18.12.2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 08.01..2019
ವಿದ್ಯಾರ್ಹತೆ     : ಡಿಪ್ಲೋಮಾ ಇಂಜಿನಿಯರ್ / ಐಟಿಐ
ವಯೋಮಿತಿ   : 28 ವರ್ಷ ಮೀರಬಾರದು
ಅರ್ಜಿ ಶುಲ್ಕ   :  ಸಾಮಾನ್ಯ- ರೂ. 800/ (SC / ST / Ex-s ) ಉಚಿತ
ನೇಮಕಾತಿ ಪ್ರಕ್ರಿಯೆ : ಪರೀಕ್ಷೆ / ಸಂದರ್ಶನವನ್ನು ಆಧರಿಸಿರುತ್ತದೆ.

ಹೆಚ್ಚಿನ ಮಾಹಿತಿಗಳಿಗೆ ಕಿಕ್ಲ್ ಮಾಡಿ

Facebook Comments