ಇಂದಿನ ಪಂಚಾಗ ಮತ್ತು ರಾಶಿಫಲ (14-12-2018-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶಾಸ್ತ್ರವನ್ನು ಮೀರಿ ನಡೆಯುವ, ದೇವರನ್ನೂ ಪರಲೋಕವನ್ನು ನಂಬದಿರುವ ಅತ್ಯಾಚಾರದಿಂದ ಹಣ ಕಿತ್ತುಕೊಳ್ಳುವ, ಕಾಪಾಡದೇ ಇರುವ, ಸಾರ್ವಜನಿಕ ಹಣವನ್ನು ಸ್ವಾರ್ಥಕ್ಕೆ ವಿನಿಯೋಗಿಸುವ ಅರಸನು ಅಧೋಗತಿಯನ್ನು ಹೊಂದುವನು. -ಮನುಸ್ಮೃತಿ

Horoscope--01

# ಪಂಚಾಂಗ : ಶುಕ್ರವಾರ, 14.12.2018
ಸೂರ್ಯ ಉದಯ ಬೆ.06.33 / ಸೂರ್ಯ ಅಸ್ತ ಸಂ.05.55
ಚಂದ್ರ ಉದಯ ನಾ.ಬೆ.11.46/ ಚಂದ್ರ ಅಸ್ತ ರಾ.11.46
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಶುಕ್ಲ ಪಕ್ಷ / ತಿಥಿ : ಸಪ್ತಮಿ (ರಾ.10.42)
ನಕ್ಷತ್ರ: ಶತಭಿಷ (ರಾ.4.42) / ಯೋಗ: ವಜ್ರ (ರಾ.1.24)
ಕರಣ: ಗರಜೆ-ವಣಿಜ್ (ಮ.3.06-ರಾ.4.16)
ಮಳೆ ನಕ್ಷತ್ರ: ಜ್ಯೇಷ್ಠಾ  / ಮಾಸ: ವೃಶ್ಚಿಕ / ತೇದಿ: 29

Rashi

# ರಾಶಿ ಭವಿಷ್ಯ
ಮೇಷ: ಹೊಸ ಸಮಸ್ಯೆಯೊಂದು ತಲೆದೂರಲಿದ್ದು, ಸ್ನೇಹಿತರ ನೆರವು ಪಡೆಯಿರಿ.
ವೃಷಭ: ಉದಾಸೀನತೆ ಅಧೋಗತಿಗೆ ಮೂಲ. ಎಚ್ಚರದಿಂದ ಇರುವುದು ಒಳಿತು.
ಮಿಥುನ: ಖಿನ್ನತೆ ಕಾಡಲಿದೆ. ದೇವಿ ಆರಾಧನೆ ಮಾಡಿ.
ಕರ್ಕ: ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ.
ಸಿಂಹ: ಬಂದ ಅವಕಾಶವನ್ನು ತಿರಸ್ಕರಿಸದಿರಿ.
ಕನ್ಯಾ: ಸದ್ಯದ ಪರಿಸ್ಥಿತಿ ಉತ್ತಮವಾಗಿಲ್ಲ. ತಾಳ್ಮೆ ವಹಿಸಿ.
ತುಲಾ: ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು.
ಧನುರ್: ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.
ವೃಶ್ಚಿಕ: ಸಾರ್ವಜನಿಕ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳಿಂದ ಸನ್ಮಾನ ದೊರೆಯುವ ಸಾಧ್ಯತೆ.
ಮಕರ: ಮಾನಸಿಕ ನೆಮ್ಮದಿ ದೊರೆಯಲಿದೆ ಮತ್ತು
ಕುಂಭ: ದೃಢ ನಿರ್ಧಾರದಿಂದ ನೆಮ್ಮದಿ ಸಿಗಲಿದೆ.
ಮೀನ: ಸಮಸ್ಯೆಯೊಂದು ಉದ್ಭವವಾಗುವ ಸಾಧ್ಯತೆಯಿದ್ದು, ಕೆಲಸ ಮುಂದೂಡುವುದು ಒಳ್ಳೆಯದು.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments