ಜಿಎಐಎಲ್ ನಲ್ಲಿ ಇಂಜಿನಿಯರ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

GAILಡಿಸೆಂಬರ್ 13: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31, 2018

ಸಂಸ್ಥೆ ಹೆಸರು     : ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್
ಒಟ್ಟು ಹುದ್ದೆ        : 176
ಹುದ್ದೆ ಹೆಸರು     : ಹಿರಿಯ ಇಂಜಿನಿಯರ್
ಉದ್ಯೋಗ ಸ್ಥಳ : ಆಲ್ ಇಂಡಿಯಾ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 12/12/2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/12/ 2018
ವಿದ್ಯಾರ್ಹತೆ     : ಮೆಕ್ಯಾನಿಕಲ್ / ಕೆಮಿಕಲ್ / ಪೆಟ್ರೋಕೆಮಿಕಲ್ / ಕೆಮಿಕಲ್ ಟೆಕ್ನಾಲಜಿ ಇಂಜಿನಿಯರ್ ಪದವಿ.
ವಯೋಮಿತಿ   : 28 ವರ್ಷಗಳು
ಅರ್ಜಿ ಶುಲ್ಕ   :  ಸಾಮಾನ್ಯ-(OBC) ರೂ. 200/-/ (ST /SC ) ಉಚಿತ
ನೇಮಕಾತಿ ಪ್ರಕ್ರಿಯೆ : ಆಯ್ಕೆ ಗ್ರೂಪ್ ಚರ್ಚೆ ಅಥವಾ ಸಂದರ್ಶನವನ್ನು ಆಧರಿಸಿರುತ್ತದೆ.

ಹೆಚ್ಚಿನ ಮಾಹಿತಿಗಳಿಗೆ ಕಿಕ್ಲ್  ಮಾಡಿ

Facebook Comments