ಇಂದಿನ ಪಂಚಾಗ ಮತ್ತು ರಾಶಿಫಲ (18-12-2018-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯೋಗ್ಯತೆಯನ್ನರಿತು ಗುರುವು ಕಲಿಸಿದ ವಿದ್ಯೆಯು ಬಹಳ ಉನ್ನತ ಮಟ್ಟವನ್ನೇರುತ್ತದೆ. ಮೋಡವು ಸುರಿದ ನೀರು ಕಡಲಿನ ಮುತ್ತಿನ ಚಿಪ್ಪಿನಲ್ಲಿ ಬಿದ್ದರೆ ಒಳ್ಳೆಯ ಮುತ್ತಾಗುತ್ತದೆ. -ಮಾಲವಿಕಾಗ್ನಿಮಿತ್ರ

Horoscope--01

# ಪಂಚಾಂಗ : ಮಂಗಳವಾರ, 18.12.2018
ಸೂರ್ಯ ಉದಯ ಬೆ.06.35 / ಸೂರ್ಯ ಅಸ್ತ ಸಂ.05.57
ಚಂದ್ರ ಉದಯ ನಾ.ಮ.02.24/ ಚಂದ್ರ ಅಸ್ತ ರಾ.03.01
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಶುಕ್ಲ ಪಕ್ಷ / ತಿಥಿ : ದಶಮಿ (ರಾ.7.57)
ನಕ್ಷತ್ರ: ಅಶ್ವಿನಿ (ರಾ.04.38)/ ಯೋಗ: ಪರಿಘ (ರಾ.11.50)
ಕರಣ: ಗರಜೆ-ವಣಿಜ್ (ಬೆ.07.57-ರಾ.07.52)
ಮಳೆ ನಕ್ಷತ್ರ: ಮೂಲಾ/ ಮಾಸ: ಧನುಸ್ಸು / ತೇದಿ: 03

Rashi

# ರಾಶಿ ಭವಿಷ್ಯ
ಮೇಷ : ವ್ಯಾಪಾರದಲ್ಲಿ ಕಡಿಮೆ ಲಾಭ
ವೃಷಭ : ಪ್ರಯಾಣದಲ್ಲಿ ಎಚ್ಚರ ವಹಿಸಿ
ಮಿಥುನ: ಶತ್ರುಗಳಿಂದ ಅಪಾಯ ವಿದೆ.
ಕಟಕ : ಅವಕಾಶಗಳು ಹುಡುಕಿಕೊಂಡು ಬರುತ್ತವೆ
ಸಿಂಹ: ತಡವಾಗಿಯಾದರೂ ನಿಮ್ಮ ಪ್ರತಿಭೆಗೆ ತಕ್ಕ ಗೌರವ, ಪುರಸ್ಕಾರ ಲಭಿಸುತ್ತದೆ
ಕನ್ಯಾ: ಅಡ್ಡಿ-ಆತಂಕಗಳು ಬರುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ತುಲಾ: ನಾಲಿಗೆಯನ್ನು ಮನ ಬಂದಂತೆ ಹರಿಯಬಿಡಬೇಡಿ
ವೃಶ್ಚಿಕ: ಭೂ ವ್ಯವಹಾರದಲ್ಲಿ ನಷ್ಟ ಅನುಭವಿಸುವಿರಿ
ಧನುಸ್ಸು: ಮಾತಿನಿಂದ ಕಲಹ, ಮನಸ್ತಾಪ, ಅಶಾಂತಿ ಮುಂತಾದವುಗಳು ಕಂಡುಬರುತ್ತವೆ
ಮಕರ: ಹೆಂಡತಿ- ಮಕ್ಕಳ ಜೊತೆ ಜಗಳ ಸಂಭವಿಸಬಹುದು
ಕುಂಭ: ಸ್ತ್ರೀ ಮೂಲಕ ಹಣ ವ್ಯಯವಾಗಲಿದೆ
ಮೀನ: ವಿಪರೀತವಾಗಿ ಖರ್ಚು ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments