ಇಂದಿನ ಪಂಚಾಗ ಮತ್ತು ರಾಶಿಫಲ (19-12-2018-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಳ್ಳೆಯ ಮನುಷ್ಯ ಶ್ರೇಷ್ಠವಸ್ತುವು ಸಿಕ್ಕಿದಾಗ ಆಗುವ ಸಂತೋಷಕ್ಕಿಂತಲೂ, ಅದನ್ನು ಪಡೆಯಲು ಒಳ್ಳೆಯ ಪಾತ್ರನು ಸಿಕ್ಕಿದಾಗ ಮಿಗಿಲಾಗಿ ಸಂತೋಷಪಡುತ್ತಾನೆ. -ಅವಿಮಾರಕ

Horoscope--01

# ಪಂಚಾಂಗ : ಬುಧವಾರ, 19.12.2018
ಸೂರ್ಯ ಉದಯ ಬೆ.06.35 / ಸೂರ್ಯ ಅಸ್ತ ಸಂ.05.58
ಚಂದ್ರ ಉದಯ ನಾ.ಮ.03.08/ ಚಂದ್ರ ಅಸ್ತ ರಾ.03.56
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಶುಕ್ಲ ಪಕ್ಷ / ತಿಥಿ : ಏಕಾ-ದ್ವಾದಶಿ (ಬೆ.7.35-ನಾ.ಬೆ.6.26.)
ನಕ್ಷತ್ರ: ಭರಣಿ (ರಾ.04.12)/ ಯೋಗ: ಶಿವ (ರಾ.9.55)
ಕರಣ:ಭದ್ರೆ-ಭವ-ಬಾಲವ (ಬೆ.7.35-ರಾ.7.06-ನಾ.ಬೆ.6.26)
ಮಳೆ ನಕ್ಷತ್ರ: ಮೂಲಾ/ ಮಾಸ: ಧನುಸ್ಸು / ತೇದಿ: 04

Rashi

# ರಾಶಿ ಭವಿಷ್ಯ
ಮೇಷ : ಶತ್ರುಗಳಿಂದ ತೊಂದರೆ ಆಗಬಹುದು
ವೃಷಭ : ಮನೆಯಲ್ಲಿ ನೆಮ್ಮದಿಯ ವಾತಾವರಣ ವಿರುತ್ತದೆ. ಭೂ ವ್ಯವಹಾರದಲ್ಲಿ ಲಾಭವಾಗಲಿದೆ
ಮಿಥುನ: ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ.
ಕಟಕ : ಎಲ್ಲರಿಗೂ ನಿಮ್ಮ ಸಲಹೆ-ಸೂಚನೆ ಅತ್ಯಗತ್ಯ
ಸಿಂಹ: ನ್ಯಾಯಾಲಯದ ವ್ಯವಹಾರಗಳನ್ನು ಬಗೆಹರಿಸಿ ಕೊಳ್ಳಲು ಉತ್ತಮ ಸಮಯ
ಕನ್ಯಾ: ವಿದೇಶ ಪ್ರವಾಸದಿಂದ ಯಶಸ್ಸು ದೊರೆಯಲಿದೆ.
ತುಲಾ: ಷೇರುಪೇಟೆಯಲ್ಲಿ ಹಣ ಹೂಡುವುದರಿಂದ ಧನಲಾಭವಾಗಬಹುದು
ವೃಶ್ಚಿಕ: ಅತ್ತಿಗೆ-ನಾದಿನಿಯರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು
ಧನುಸ್ಸು: ಗುರು-ಹಿರಿಯರನ್ನು ಆದರಿಸಿ, ಅತಿಥಿ ಸತ್ಕಾರ ಮಾಡುವಿರಿ. ಸಂಚಾರದಲ್ಲಿ ಜಾಗ್ರತೆ ವಹಿಸಿ
ಮಕರ: ಮಿತ್ರರೊಡನೆ ಕಲಹವಾಗಬಹುದು
ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮೀನ: ಬದ್ಧ ವೈರಿಗಳು ಆಪ್ತ ಮಿತ್ರರಾಗುವರು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments