ಇಂದಿನ ಪಂಚಾಗ ಮತ್ತು ರಾಶಿಫಲ (20-12-2018-ಗುರುವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕ್ಷತ್ರಿಯರ ಏಳಿಗೆಯು ಪರಾಕ್ರಮ ವನ್ನವಲಂಬಿಸಿದೆ. ಮಕ್ಕಳಿಗೋಸ್ಕರ ಹಣ ಕೂಡಿಸುವವನು ಮೋಸ ಹೋಗುತ್ತಾನೆ. ಆದುದರಿಂದ ನಮ್ಮಲ್ಲಿರುವ ಎಲ್ಲ ಹಣವನ್ನೂ ಯೋಗ್ಯರಾದ ವಿಪ್ರರಿಗೆ ಕೊಟ್ಟು ಮಕ್ಕಳಿಗೆ ಅರಸನು ಬಿಲ್ಲನ್ನು ಮಾತ್ರ ಕೊಟ್ಟು ಪರಾಕ್ರಮದಿಂದ ಸಂಪಾದಿಸಿಕೊಳ್ಳಿ ಎಂದು ಹೇಳಬೇಕು.

-ಪಂಚರಾತ್ರ

Horoscope--01

# ಪಂಚಾಂಗ : ಗುರುವಾರ, 20.12.2018
ಸೂರ್ಯ ಉದಯ ಬೆ.06.36 / ಸೂರ್ಯ ಅಸ್ತ ಸಂ.05.58
ಚಂದ್ರ ಉದಯ ನಾ.ಮ.03.55/ ಚಂದ್ರ ಅಸ್ತ ರಾ.04.53
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಶುಕ್ಲ ಪಕ್ಷ / ತಿಥಿ : ತ್ರಯೋದಶಿ (ರಾ.04.35)
ನಕ್ಷತ್ರ:  ಕೃತ್ತಿಕಾ (ರಾ.03.04) / ಯೋಗ: ಸಿದ್ಧ (ರಾ.07.25)
ಕರಣ:ಭದ್ರೆ-ಕೌಲವ-ತೈತಿಲ (ಸಾ.05.35-ರಾ.04.35)
ಮಳೆ ನಕ್ಷತ್ರ: ಮೂಲಾ/ ಮಾಸ: ಧನುಸ್ಸು / ತೇದಿ: 05

Rashi

# ರಾಶಿ ಭವಿಷ್ಯ
ಮೇಷ: ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ದೈವ ಕಾರ್ಯಗಳು ನೆಮ್ಮದಿ ನೀಡುವವು
ವೃಷಭ: ಉನ್ನತ ಅಧಿಕಾರಿಗಳ ಭೇಟಿಯಿಂದ ಸಮಸ್ಯೆಗಳು ಶೀಘ್ರವಾಗಿ ಇತ್ಯರ್ಥವಾಗಲಿವೆ
ಮಿಥುನ: ಆರ್ಥಿಕ ಸ್ಥಿತಿ ಸುಭದ್ರವಾಗಿರುವುದು
ಕಟಕ: ಕೆಲವರಿಗೆ ಉದ್ಯೋಗ ದಲ್ಲಿ ಸ್ಥಾನಮಾನ ಲಭಿಸುವುದು
ಸಿಂಹ: ಮನೆಯಿಂದ ಹೊರಡು ವಾಗ ಹಿರಿಯರಿಗೆ ನಮಸ್ಕರಿಸಿ
ಕನ್ಯಾ: ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಕಂಡುಬರುವುದಿಲ್ಲ
ತುಲಾ: ಸಾಮಾಜಿಕವಾಗಿ ಬೆಂಬಲ ದೊರೆಯುವುದಿಲ್ಲ
ವೃಶ್ಚಿಕ: ದೈವಕೃಪೆಯಿಂದ ಜಯಶೀಲರಾಗುವಿರಿ
ಧನುಸ್ಸು: ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿಯು ಹೆಚ್ಚು ಸಂತಸವನ್ನುಂಟುಮಾಡುವುದು
ಮಕರ: ಹಳೆ ವ್ಯಾಜ್ಯಗಳು ನಿಮ್ಮನ್ನು ಬಳಲಿಸುತ್ತವೆ
ಕುಂಭ: ದೂರ ಪ್ರಯಾಣದಲ್ಲಿ ಎಚ್ಚರ ಅಗತ್ಯ
ಮೀನ: ಆಣೆ, ಪ್ರಮಾಣಗಳನ್ನು ಮಾಡದಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments