ಇರಾನ್ ನಲ್ಲಿ ಸೇನಾ ವಿಮಾನ ದುರಂತ, 15 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

plane tragedyಟೆಹ್ರಾನ್, ಜ.14- ಸೇನಾ ಸರಕು ಸಾಗಣೆ ವಿಮಾನವೊಂದು ರನ್ ವೇನಲ್ಲಿ ಅಪಘಾತಕ್ಕೀಡಾಗಿ 15 ಮಂದಿ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಇರಾನ್ ರಾಜಧಾನಿ ಟೆಹ್ನಾನ್‍ನಲ್ಲಿ ನಡೆದಿದೆ.ವಿಮಾನದಲ್ಲಿದ್ದ 16 ಜನರ ಪೈಕಿ ಎಂಜಿನಿಯರ್‍ವೊಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.  ಇರಾನ್ ಮಿಲಿಟರಿಗೆ ಸೇರಿದ ಕಾರ್ಗೋ -707 ವಿಮಾನ ರನ್ ವೇನಲ್ಲಿ ಭೂ ಸ್ಪರ್ಶ ಮಾಡುವಾಗ ಪೈಲೆಟ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಯಿತು.

Facebook Comments