ಇಂದಿನ ಪಂಚಾಗ ಮತ್ತು ರಾಶಿಫಲ (16-01-2019-ಬುಧವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಹಜ ಸ್ವಭಾವದ ಸ್ನೇಹಿತರಲ್ಲಿ ಮನುಷ್ಯರಿಗೆ ಎಂಥ ವಿಶ್ವಾಸ ವಿರುವುದೋ ಅಂಥದ್ದು ತಾಯಿಯ ವಿಷಯದಲ್ಲಿಲ್ಲ, ಹೆಂಡತಿಯಲ್ಲಿಲ್ಲ, ಸೋದರನಲ್ಲಿಲ್ಲ ಹಾಗೂ ತನ್ನಲ್ಲಿಯೂ ಇಲ್ಲ.– ಹಿತೋಪದೇಶ

Rashi-Bhavishya--01

# ಪಂಚಾಂಗ : ಬುಧವಾರ, 16.01.2019
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.12
ಚಂದ್ರ ಉದಯ ಮ.01.43 / ಚಂದ್ರ ಅಸ್ತ ರಾ.02.36
ವಿಲಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ದಶಮಿ / (ರಾ.12.04)
ನಕ್ಷತ್ರ: ಭರಣಿ (ಮ.02.12) / ಯೋಗ: ಶುಭ (ರಾ.03.44)
ಕರಣ: ತೈತಿಲ-ಗರಜೆ (ಮ.12.31-ರಾ.12.04)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 03

# ರಾಶಿ ಭವಿಷ್ಯ
ಮೇಷ: ಅವಿವಾಹಿತರಿಗೆ ವಿವಾಹ ಯೋಗ
ವೃಷಭ: ಸ್ತ್ರೀಯರಿಂದ ಆರೋಪಕ್ಕೆ ಒಳಗಾಗುವಿರಿ
ಮಿಥುನ: ಮಕ್ಕಳು ಹಿರಿಯರ ಹಿತವಚನ ಕೇಳದೆ ತೊಂದರೆಯಲ್ಲಿ ಸಿಲುಕುವ ಸಾಧ್ಯತೆಗಳಿವೆ
ಕಟಕ: ತಂದೆ-ತಾಯಿಯರ ಅನುಗ್ರಹವಿದೆ. ಸ್ಥಿರ ಬುದ್ಧಿ ಇರಲಿ. ಆರೋಗ್ಯ ಸುಧಾರಿಸುತ್ತದೆ
ಸಿಂಹ: ಶುಭಕಾರ್ಯ ಮಾಡಲು ಮನಸ್ಸು ಮಾಡುವಿರಿ

ಕನ್ಯಾ: ನಿಮ್ಮ ಯೋಜನೆಗಳೇ ನಿಮಗೆ ದಾರಿದೀಪವಾಗಲಿವೆ
ತುಲಾ: ಧರ್ಮ ಬಾಹಿರ ಕೆಲಸದಲ್ಲಿ ತಲ್ಲೀನರಾಗುತ್ತೀರಿ
ವೃಶ್ಚಿಕ: ಹತ್ತಿರದ ಸಂಬಂಧಿಗಳು ನಿಮ್ಮಿಂದ ಹಣ ಮಾತ್ರ ಬಯಸುವರು
ಧನುಸ್ಸು: ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭದಾಯಕ
ಮಕರ: ಅಡೆ-ತಡೆಗಳನ್ನು ಸಮರ್ಥವಾಗಿ ಎದುರಿಸುವಿರಿ
ಕುಂಭ: ಆಕಸ್ಮಿಕ ಧನವ್ಯಯವಾಗುವ ಸೂಚನೆಗಳಿವೆ
ಮೀನ: ವ್ಯವಹಾರದಲ್ಲಿ ಜಾಗ್ರತೆ ಅವಶ್ಯಕ. ವಿರೋಧಿಗಳ ಹುನ್ನಾರ ಸಫಲವಾಗುವುದಿಲ್ಲ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin