ಇಂದಿನ ಪಂಚಾಗ ಮತ್ತು ರಾಶಿಫಲ (17-01-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸೂರ್ಯನು ಮುಳುಗುತ್ತಿರುವಾಗ ಸಂಜೆ ಬಂದ ಅತಿಥಿಯನ್ನು ಮನೆಯಲ್ಲಿಯೇ ಇರಿಸಿಕೊಳ್ಳಬೇಕು. ಊಟದ ವೇಳೆಯಲ್ಲಾಗಲೀ, ಅವೇಳೆಯಲ್ಲಾಗಲೀ ಬಂದ ಅತಿಥಿಯು ಊಟ ಮಾಡದೆ ಮಲಗಬಾರದು. – ಮನುಸ್ಮೃತಿ

Rashi-Bhavishya--01

# ಪಂಚಾಂಗ : ಗುರುವಾರ, 17.01.2019
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.13
ಚಂದ್ರ ಉದಯ ಮ.02.32 / ಚಂದ್ರ ಅಸ್ತ ರಾ.03.34
ವಿಲಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ಏಕಾದಶಿ (ರಾ.10.35)
ನಕ್ಷತ್ರ: ಕೃತ್ತಿಕಾ (ಮ.01.40) / ಯೋಗ: ಶುಕ್ಲ (ರಾ.01.13)
ಕರಣ: ವಣಿಜ್-ಭದ್ರೆ (ಬೆ.11.25-ರಾ.10.35)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 04

# ರಾಶಿ ಭವಿಷ್ಯ
ಮೇಷ: ನಿಮ್ಮ ಮಾತುಗಳು ಕಠೋರವಾಗಿರು ತ್ತವೆ. ಆದರೆ,ಸತ್ಕರ್ಮಗಳನ್ನು ಆಚರಿಸುವಿರಿ
ವೃಷಭ: ಆರೋಗ್ಯ ಸ್ವಲ್ಪ ಸುಧಾರಿಸುತ್ತದೆ
ಮಿಥುನ: ರಾಜಕಾರಣಿಗಳಿಗೆ ಆಪತ್ತು ಕಾದಿದೆ
ಕಟಕ: ಬಂಧುಗಳಿಗೆ ಉಪಕಾರ ಮಾಡುವಿರಿ. ಸರ್ಕಾರದಿಂದ ಗೌರವ ಪ್ರಶಸ್ತಿ ಲಭಿಸಬಹುದು
ಸಿಂಹ: ಗತಿಸಿ ಹೋದ ಕಾರ್ಯ ಗಳಿಗೆ ಚಿಂತಿಸಿ ಫಲವಿಲ್ಲ
ಕನ್ಯಾ: ಸಾಮಾಜಿಕ ಕಾರ್ಯ ಕರ್ತರಿಗೆ ಉತ್ತಮವಾದ ದಿನ
ತುಲಾ: ದುಡುಕಿನ ನಿರ್ಧಾರ ಗಳನ್ನು ತೆಗೆದುಕೊಳ್ಳದಿರಿ
ವೃಶ್ಚಿಕ: ನೃತ್ಯ ಕಲಾವಿದರಿಗೆ, ಸಂಗೀತ ನಿರ್ದೇಶಕರಿಗೆ, ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ
ಧನುಸ್ಸು: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ
ಮಕರ: ಶ್ರಮ ಜೀವಿಗಳಿಗೆ ಉತ್ತಮ ದಿನ
ಕುಂಭ: ನಿಮ್ಮ ಮಕ್ಕಳು ಹಿತವಚನ ಕೇಳುವುದಿಲ್ಲ
ಮೀನ: ದಾಂಪತ್ಯದಲ್ಲಿ ವಿರಸ ಉಂಟಾಗಲಿದೆ. ವಿದ್ಯಾರ್ಥಿಗಳು ಓದಿನಲ್ಲಿ ಹಿನ್ನಡೆ ಸಾಧಿಸುವರು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments