ಇಂದಿನ ಪಂಚಾಗ ಮತ್ತು ರಾಶಿಫಲ (18-01-2019-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಿತ್ಯವೂ ಹಿರಿಯರಿಗೆ ಅಭಿವಾದನೆ ಮಾಡಿ ಅವರ ಸೇವೆಯನ್ನು ಮಾಡತಕ್ಕವನಿಗೆ ಕೀರ್ತಿ, ಆಯಸ್ಸು,ಒಳ್ಳೆಯ ಹೆಸರು ಮತ್ತು ಬಲ- ಈ ನಾಲ್ಕು ವರ್ಧಿಸುತ್ತವೆ. – ಮಹಾಭಾರತ

Rashi-Bhavishya--01

# ಪಂಚಾಂಗ : ಶುಕ್ರವಾರ, 18.01.2019
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.14
ಚಂದ್ರ ಉದಯ ಮ.02.36 / ಚಂದ್ರ ಅಸ್ತ ರಾ.04.35
ವಿಲಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ದ್ವಾದಶಿ (ರಾ.8.22)
ನಕ್ಷತ್ರ: ರೋಹಿಣಿ (ಮ.12.25) / ಯೋಗ: ಬ್ರಹಮ (ರಾ.10.09)
ಕರಣ: ಭವ-ಬಾಲವ (ಬೆ.9.33-ರಾ.8.22)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 05

# ರಾಶಿ ಭವಿಷ್ಯ
ಮೇಷ: ಹಿರಿಯ ಸಲಹೆಗಳನ್ನು ಪರಿಗಣಿಸಿ.
ವೃಷಭ: ಕಾರ್ಯ ಯೋಜನೆಗಳ ಅನುಷ್ಠಾನಕ್ಕೆ ಒಳ್ಳೆಯ ಸಮಯ.
ಮಿಥುನ: ಕಚೇರಿ ವಾತಾವರಣದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.
ಕರ್ಕ: ಮಿತ್ರರ ಕೀಟಲೆಗಳಿಂದ ಅಪಾಯ ಎದುರಾಗಲಿದೆ.
ಸಿಂಹ: ಪೈಪೋಟಿ ಬಿಟ್ಟು ಸಹಕಾರ ಮನೋಭಾವದಲ್ಲಿ ಕೆಲಸ ಮಾಡಿದರೆ ಒಳಿತು.
ಕನ್ಯಾ: ಹಿತಶತ್ರುಗಳ ಮಾತುಕತೆಗೆ ಉತ್ತರಿಸದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.
ತುಲಾ: ಕಾರ್ಯಸಿದ್ದಿಗೆ ಕುಲದೇವರ ದರ್ಶನ ಪಡೆಯಿರಿ.
ವೃಶ್ಚಿಕ: ಪತ್ನಿ ವರ್ಗದವರಿಂದ ಕಿರುಕುಳ ಸಾಧ್ಯತೆ.
ಧನುಸ್ಸು: ಹಣಕಾಸು ಪರಿಸ್ಥಿತಿ ಸುಧಾರಣೆ
ಮಕರ: ಸಹೋದರಿಯರ ನಡೆಗೆ ಅಸಮಾಧಾನ ಹೊಂದುವರಿಗೆ
ಕುಂಭ: ಮನಸ್ಸಿನ ದುಗುಡ ಕಡಿಮೆಯಾಗಲಿದೆ.
ಮೀನ: ಅನ್ಯರ ತಪ್ಪು ಗ್ರಹಿಕೆಯಿಂದಾಗಿ ಅಪವಾದ ಎದುರಿಸುವ ಸಾಧ್ಯತೆ ಇದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments