ಅತೃಪ್ತರ ರಾಜೀನಾಮೆ ಬಗ್ಗೆ ನಂಗೇನೂ ಗೊತ್ತಿಲ್ಲ : ಸ್ಪೀಕರ್ ರಮೇಶ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ramesh-kumAR-V

ಬೆಂಗಳೂರು,ಜ.19- ಅತೃಪ್ತರ ರಾಜೀನಾಮೆ ಕುರಿತು ತಮಗೇನು ಗೊತ್ತಿಲ್ಲ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವೈಯಕ್ತಿಕ ಕೆಲಸದ ಮೇಲೆ ಊರಿನಲ್ಲಿದ್ದೇನೆ.

ರಾಜೀನಾಮೆ ವಿಚಾರಗಳ ಕುರಿತು ತಮಗೇನು ಗೊತ್ತಿಲ್ಲ , ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು. ವಿಧಾನಸಭೆಯೊಳಗೆ ಏನು ನಡೆಯುತ್ತದೆಯೋ ಅದರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ ಅವರು, ಈ ವರೆಗೆ ಯಾರೂ ತಮ್ಮ ಬಳಿ ಸಮಯ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin