ಇಂದಿನ ಪಂಚಾಗ ಮತ್ತು ರಾಶಿಫಲ (20-01-2019-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪೈರು ಮೇಯುವ ಆಸೆಯುಳ್ಳ ಎತ್ತನ್ನು ತಡೆಯುವುದು ಸಾಧ್ಯವಿಲ್ಲ. ಬೇರೆ ಪುರುಷನಲ್ಲಿ ಆಸಕ್ತಳಾದ ಹೆಂಡತಿಯನ್ನು ತಡೆಯಲಾಗುವುದಿಲ್ಲ. ಅದೇ ರೀತಿ ಜೂಜಿನಲ್ಲಿ ಆಸಕ್ತನಾದವನನ್ನು ತಡೆಯುವುದಿಲ್ಲ. ಯಾರಲ್ಲಿ ಯಾವ ದೋಷವು ಸ್ವಾಭಾವಿಕವಾಗಿದೆಯೋ ಅದನ್ನು ತಡೆಯಲಾಗುವುದಿಲ್ಲ. –ಮೃಚ್ಛಕಟಿಕ

Rashi-Bhavishya--01

# ಪಂಚಾಂಗ : ಭಾನುವಾರ, 20.01.2019
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.15
ಚಂದ್ರ ಉದಯ ಸಂ.05.28 / ಚಂದ್ರ ಅಸ್ತ ಸಂ.ಬೆ.06.40
ವಿಲಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ದಶಿ (ಮ.02.19)
ನಕ್ಷತ್ರ: ಆರಿದ್ರ-ಪುನ (ಬೆ.08.07-ರಾ.05.22)
ಯೋಗ: ವೈಧೃತಿ (ಮ.02.42) / ಕರಣ: ವಣಿಜ್-ಭದ್ರೆ (ಮ.02.19-ರಾ.12.34)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 07

# ರಾಶಿ ಭವಿಷ್ಯ
ಮೇಷ: ಇತರರು ನಿಮಗೆ ಯಾವುದೇ ರೀತಿ ಯಲ್ಲಿ ಸಹಾಯಕರಾಗಿರುವುದಿಲ್ಲ
ವೃಷಭ: ಎಲ್ಲರನ್ನೂ ನೀತಿಪರರನ್ನಾಗಿ ಮಾಡಲು ಪ್ರಯತ್ನಿ ಸುವಿರಿ. ನಿರ್ಣಯಿಸಿದ ಕಾರ್ಯಗಳು ನಡೆಯಲಿವೆ
ಮಿಥುನ: ಎಂಜಿನಿಯರ್‍ಗಳಿಗೆ, ವಸ್ತ್ರ ವಿನ್ಯಾಸಕರಿಗೆ ಹೊಸ ದಾರಿ ದೊರೆಯುವುದು
ಕಟಕ: ಭಗವಂತನ ಒಲುಮೆ ಆಗು ವವರೆಗೆ ಕಾಯುವುದು ಕ್ಷೇಮ
ಸಿಂಹ: ಯಾವುದೇ ರೀತಿ ಸಂದರ್ಭಗಳು ಬಂದರೂ ಧೈರ್ಯದಿಂದ ಎದುರಿಸುವಿರಿ

ಕನ್ಯಾ: ಸಂಘ-ಸಂಸ್ಥೆಗಳಲ್ಲಿ ಆಸಕ್ತಿ ಹೆಚ್ಚಾಗಿರುವುದು
ತುಲಾ: ಕುಟುಂಬದಲ್ಲಿ ಮನಸ್ತಾಪ ತಲೆದೋರುವುದು
ವೃಶ್ಚಿಕ: ಮಕ್ಕಳ ಆರೋಗ್ಯ ಸ್ವಲ್ಪ ಮಟ್ಟಿಗೆ ಕೆಡುವುದು
ಧನುಸ್ಸು: ಬೆಲೆಬಾಳುವ ವಸ್ತುಗಳನ್ನು ಕಳೆಯುವಿರಿ
ಮಕರ: ಆರ್ಥಿಕ ಸಮಸ್ಯೆ ಕಡಿಮೆ ಆಗುವುದು
ಕುಂಭ: ದುಷ್ಟರ ಸಹವಾಸ ಮಾಡುವಿರಿ
ಮೀನ: ಹೊಸ ಮುಖ ಪರಿಚಯವಾಗುವುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin