ಭಕ್ತರ ಪಾಲಿನ ನಡೆದಾಡುವ ದೇವರ ಅಪರೂಪದ ಚಿತ್ರಗಳು ನಿಮಗಾಗಿ    

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji--00011

ತುಮಕೂರು,ಜ.21- ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ (111)ಶಿವ ಸಾಯುಜ್ಯ ಹೊಂದಿದ್ದಾರೆ. ಇಂದು ಬೆಳಗ್ಗೆ 11.44 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.

ನಾಳೆ ಸಂಜೆ 4.30 ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ. ಶ್ರೀಗಳ ನಿಧನದ ಗೌರವಾರ್ಥ ಇಂದು ಮತ್ತು ನಾಳೆ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತುಮಕೂರು ಶ್ರೀ ಮಠದ ಆವರಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಾಡಿನ ಜನತೆಯ ಪಾಲಿಗೆ ನಡೆದಾಡುವ ದೇವರಾದ ಸಿದ್ದಗಂಗಾಶ್ರೀಗಳಿಗೆ ಉತ್ತಮ ಗೌರವ ಕೊಡಬೇಕಾಗಿದೆ.

ಹಲವಾರು ಮಠಾಧೀಶರು, ಕಿರಿಯ ಸ್ವಾಮೀಜಿಗಳು, ರಾಜ್ಯ, ದೇಶದೆಲ್ಲೆಡೆಯಿಂದ ಹಲವಾರು ಗಣ್ಯರು ಅಂತಿಮ ದರ್ಶನಕ್ಕೆ ಆಗಮಿಸಲಿದ್ದಾರೆ. ನಾಳೆ ಮಧ್ಯಾಹ್ನ ಮೂರು ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಶಾಂತ ರೀತಿಯಾಗಿ ಅಂತಿಮ ದರ್ಶನ ಪಡೆಯಬೇಕೆಂದು ಮನವಿ ಮಾಡಿದರು. ಶ್ರೀಗಳ ಗೌರವಾರ್ಥ ನಾಳೆ ಸರ್ಕಾರಿ ರಜೆ ಘೋಷಿಸಲಾಗಿದೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ : ತುಮಕೂರು ಸಿದ್ದಗಂಗಾ ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ನಿಧನದ ಗೌರವಾರ್ಥ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಾಳೆ ಸಂಜೆ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದರು. ಶ್ರೀಗಳ ಸೇವೆ ಅಜರಾಮರ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಸ್ಮರಿಸಿದರು.

ಭಕ್ತರ ಪಾಲಿನ ನಡೆದಾಡುವ ದೇವರ ಅಪರೂಪದ ಚಿತ್ರಗಳು ನಿಮಗಾಗಿ    ಇಲ್ಲಿವೆ ನೋಡಿ.

Siddaganga-Swamiji

Siddaganga-Swamiji1

Siddaganga-Swamiji02

Siddaganga-Swamiji03

 

Siddaganga-Swamiji04

Siddaganga-Swamiji05

Siddaganga-Swamiji06

Siddaganga-Swamiji07

Siddaganga-Swamiji08

Siddaganga-Swamiji09

Siddaganga-Swamiji10

Siddaganga-Swamiji11

Siddaganga-Swamiji12

Siddaganga-Swamiji13

Siddaganga-Swamiji14

Siddaganga-Swamiji15

Siddaganga-Swamiji16

Siddaganga-Swamiji17

 

Siddaganga-Swamiji18

Siddaganga-Swamiji19

Siddaganga-Swamiji20

Siddaganga-Swamiji21

Siddaganga-Swamiji22

 

Siddaganga-Swamiji23

Siddaganga-Swamiji24

Siddaganga-Swamiji25

Siddaganga-Swamiji26

abdul-kalm.4 abdul-kalm.6 abdul-kalm15 Amercian-Ambassodor INDERA modi mysoer-raja Swamiji8 Swamiji9 Swamiji10 Swamiji-with-Modi Swamiji-with-Modi3 Swamiji-with-Modi8 Swamiji-with-RSS1 Swamiji-with-vip2 Swamiji-with-vip4 Swamiji-with-vip5 Swamiji-with-vip25 Swamiji-with-vip27 Swamiji-with-vip28 vajpi-bjp

WhatsApp Image 2019-01-21 at 3.23.46 PM WhatsApp Image 2019-01-21 at 3.48.21 PM WhatsApp Image 2019-01-21 at 3.48.22 PM WhatsApp Image 2019-01-21 at 3.48.23 PM(1) WhatsApp Image 2019-01-21 at 3.48.23 PM WhatsApp Image 2019-01-21 at 3.48.25 PM WhatsApp Image 2019-01-21 at 3.48.26 PM WhatsApp Image 2019-01-21 at 3.48.38 PM WhatsApp Image 2019-01-21 at 3.48.40 PM(1)

WhatsApp Image 2019-01-21 at 3.44.05 PM WhatsApp Image 2019-01-21 at 3.44.06 PM(1) WhatsApp Image 2019-01-21 at 3.44.06 PM WhatsApp Image 2019-01-21 at 3.48.40 PM WhatsApp Image 2019-01-21 at 3.48.42 PM

 

Facebook Comments

Sri Raghav

Admin